ಇವು ಶ್ರೀನಿವಾಸ ರಾಜು ಅವರ ಆಯ್ಕೆಯು ಬೆಸ್ಟ್. ಶ್ರೀನಿವಾಸ ರಾಜು ಅವರ ವ್ಯಕ್ತಿತ್ವವೂ ಇಲ್ಲ್ಲಿ ಧ್ವ ನಿಸುತ್ತಿದೆಯೇನೋ ಎನಿಸುತ್ತಿದೆ. ಅವರ ಆಸಕ್ತಿಯ ವೈವಿಧ್ಯ ತೆ ಇಲ್ಲಿ ಸ್ಪಷ್ಟವಾಗಿದೆ. ಸಂಧ್ಯಾರಾಗ ಮೆಚ್ಚಿದ ಮನಸ್ಸೇ ನಟನೆಯ ಪಾಠಗಳನ್ನೂ ಮೆಚ್ಚಿದೆ. ಹುಲಿಯ ಬದುಕನ್ನೂ ಹಚ್ಚಿಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೇವಲ ೬ ಪುಸ್ತಕಗಳನ್ನು ಮಾತ್ರ ಹತ್ತಿರಕ್ಕೆ ತಂದುಕೊಂಡಿದೆ. ಇಲ್ಲಿವೆ ಆ ೬ ಪುಸ್ತಕಗಳು.
ಹುಲಿಯ ಬದುಕು –ಉಲ್ಲಾಸ್ ಕಾರಂತ್
ನಟನೆಯ ಪಾಠಗಳು–ಪ್ರಸನ್ನ
ಕನ್ನಡ ಜಗತ್ತು: ಅರ್ಧ ಶತಮಾನ–ಕೆ.ವಿ. ನಾರಾಯಣ
ಸ್ಟೋರೀಸ ಆಫ್ ಸೂಫಿ ಸಂತ
ಲೆಟರ್ ಟು ದಿ ಯಂಗ್ ಪೊಯಟ್
ಸಂಧ್ಯಾ ರಾಗ– ಅ ನ ಕೃ






0 Comments