ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವು ಬೇಕಾದರೆ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ

ಸಾಹಿತ್ಯ ಸಮ್ಮೇಳನದಲಿ ಇದೆಲ್ಲ ಸಿಗುತ್ತಿದೆ….

ಬಲೂನ್

ಮಕ್ಕಳ, ದೊಡ್ಡವರ ಶೂ

ಮಜ್ಜಿಗೆ

ಐಸ್ ಕ್ರೀಮ್

ಸಾಕ್ಸ್

ಬೆಲ್ಟ್

ವಾಚ್ (ನೂರಕ್ಕೆ ಎರಡು)

ಪ್ಯಾಂಟ್

ಶರ್ಟ್

ಟಿ-ಶರ್ಟ್

ಲಿಂಬು ಸೋಡಾ

ಮೊಬೈಲ್ ಕವರ್

ಬರ್ಮುಡಾ

ತಾಮ್ರದ ಆಭರಣಗಳು

ದೇವರ ಹಾಗೂ ಬಾಲಿವುಡ್ ಹೀರೋಗಳ ಪೋಸ್ಟರ್

ಸೀರೆ ಪೆಟ್ಟಿ

ಕೋಟ್

ಬ್ರಾ

ಪ್ಯಾಂಟಿ

ಕಲ್ಲಂಗಡಿ

ಪ್ಲಾಸ್ಟಿಕ್

ಕಿರೀಟ

ವ್ಯಾನಿಟಿ ಬ್ಯಾಗ್

ಟ್ರಾವೆಲ್ ಬ್ಯಾಗ್

ಸ್ಕೂಲ್ ಬ್ಯಾಗ್

ಮಕ್ಕಳ ಆಟಿಗೆ ಸಾಮಾನು

ಗಾಗಲ್ಸ್

ಕರ್ಜಿಕಾಯಿ

ಹಚ್ಚೆ

ಅಕ್ಕಿ ಕಾಳಿನಲ್ಲಿ ನಿಮ್ಮ ಹೆಸರು

ಕಬ್ಬಿನ ಹಾಲು

ಪ್ಲಾಸ್ಟಿಕ್ ಹಾಗೂ ರಬ್ಬರ್ ಬಾಲ್

ರಂಗೋಲಿ ಡಿಸೈನ್ ಗಳ ಅಚ್ಚು

ರೇಡಿಯಮ್ ಸ್ಟಿಕರ್

ಡ್ರೆಸ್ ಮೆಟೀರಿಯಲ್

ರಬ್ಬರ್ ಬ್ಯಾಂಡ್

ಆರ್ಟಿಫಿಶಿಯಲ್ ರುದ್ರಾಕ್ಷ

ಆರ್ಟಿಫಿಶಿಯಲ್ ಹೂಕುಂಡ

ಆರ್ಟಿಫಿಶಿಯಲ್ ತರಕಾರಿ ಹಾಗೂ ಹಣ್ಣು

ಚಪ್ಪಲಿ

ಕಂಪ್ಯೂಟರ್ ಭವಿಷ್ಯ

ಬಳೆ

ಟೆಡ್ಡಿ ಬೇರ್

ಬೆಡ್ ಶೀಟ್

ಚಾದರ

ಜಮಖಾನೆ

ಕರ್ಟನ್

ಬಾಚಣಿಗೆ

ಹೆಂಗಸರಿಗೆ ಗಡ್ಡ ಮೀಸೆ ಏಕೆ ಬರುವುದಿಲ್ಲ ಟೈಟಲ್ ನ ಜನರಲ್ ನಾಲೆಜ್ ಪುಸ್ತಕ

ವಿವಿಧ ಆಲ್ಫಾಬೆಟ್ ಗಳ ಕೀ ಚೈನ್

ನೆಟ್ ಬನಿಯನ್

ಶರ್ಟ್ ಮತ್ತು ಪ್ಯಾಂಟ್ ಪೀಸ್

ಕನ್ನಡ ಬಾವುಟ

ಬ್ಯಾಟರಿ

ಹ್ಯಾಂಡ್ ಗ್ಲೋಸ್

ಟೂತ್ ಬ್ರಶ್

ಮೇಣದಬತ್ತಿಯ ಸ್ಟಾಂಡ್

ಮತ್ತು

ಬೇಕಿದ್ದರೆ ಪುಸ್ತಕಗಳು

‍ಲೇಖಕರು avadhi

7 February, 2009

1 Comment

  1. ಸಂದೀಪ್ ಕಾಮತ್

    ಅಯ್ಯೋ ’ಎಳನೀರು ’ ಇಲ್ಲ ಲಿಸ್ಟ್ ನಲ್ಲಿ !
    ಜೋಗಿ ಎಳನೀರಿನ ಅಂಗಡಿಯ ಬಳಿ ನಿಂತಿರುವ ಫೋಟೋ ಹಾಕಿದ್ರಿ ಮತ್ತೆ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading