ಜಿ ಪಿ ಬಸವರಾಜು ಅವರು ಕೆ ನ ಶಿವತೀರ್ಥನ್ ಬಗ್ಗೆ ಲೇಖನ ಬರೆದು ನಮ್ಮೆಲ್ಲರ ಮನಸ್ಸನ್ನು ಕಲಕಿ ಹಾಕಿದ್ದರು.
ಈಗ ಮೈಸೂರಿನಿಂದ ವಿ ಎನ್ ಲಕ್ಷ್ಮೀನಾರಾಯಣ ಅವರು ಶಿವತೀರ್ಥನ್ ಅವರ ಕೊನೆಗಾಲದ ಫೋಟೋ ಒಂದನ್ನು ಕಳಿಸಿಕೊಟ್ಟಿದ್ದಾರೆ.
ಮತ್ತೆ ಮನಸ್ಸು ಕಲಕಿ ಹೋಗಿದೆ.
]]>
ಇವರು ಶಿವತೀರ್ಥನ್..
ನಿಮಗೆ ಇವೂ ಇಷ್ಟವಾಗಬಹುದು…





0 Comments