ಒಳ್ಳೆ ಸಮಯ ಒಳ್ಳೆ ಸಮಯ ಒಳ್ಳೆ ಸಮಯವು, ಕಳ್ಳತನವ ಮಾಡಲಿಕ್ಕೆ ಒಳ್ಳೆ ಸಮಯವು… ಎನ್ನುವ ಹಾಡು ಹಾಡುತ್ತಾ ಈ ಕಳ್ಳ ಬಡಿಗೆ ಹಿಡಿದು ನಿಂತಿದ್ದಾರೆ.
ಇವರು ಯಾರು ಎಂಬುದೇ ಈಗ ನಿಮ್ಮ ಮುಂದಿಡುತ್ತಿರುವ ಪ್ರಶ್ನೆ.
ಈ ಪ್ರಶ್ನೆ ಕೇಳುತ್ತಿದ್ದೇವೆ ಎಂದರೆ ಇದರಲ್ಲೇನೋ ಇಂಟರೆಸ್ಟಿಂಗ್ ವಿಷಯ ಇರಲೇಬೇಕು ಅಲ್ಲವಾ?
ಉತ್ತರಕ್ಕಾಗಿ ‘ಸೈಡ್ ವಿಂಗ್’ಗೆ ಭೇಟಿ ಕೊಡಿ-






ನಾಣಯ್ಯ ಅವರ ಭಾವಚಿತ್ರವನ್ನು ಕಟ್ ಮಾಡಿ ಕೇವಲ ಬಿ. ಜಯಶ್ರೀ ಅವರಿರುವ ಚಿತ್ರವನ್ನು ಪ್ರಕಟಿಸಿದ್ದೀರಿ ಅಲ್ವೆ
B.Jayashre….. adre nataka gottillri….