ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇವರು ಯಾರು ಬಲ್ಲೆಯೇನು..?

ಈ ಚಿತ್ರದಲ್ಲಿರುವ ಈ ಇಬ್ಬರು ಯಾರು? ನಿಮಗೆ ಗೊತ್ತೇ..? ಸ್ವಲ್ಪ ತಲೆ ಕೆಡಿಸಿಕೊಳ್ಳಿ. ಉತ್ತರ ಗೊತ್ತಾಗದಿದ್ದಲ್ಲಿ ನಾಳೆ ನಾವೇ ಉತ್ತರ ಕೊಡುತ್ತೇವೆ. ]]>

‍ಲೇಖಕರು G

5 March, 2012

3 Comments

  1. ಟೀನಾ ಶಶಿಕಾಂತ್ (@tinashashikanth)

    ಮಗು ಬರೆದ ಚಿತ್ರದ ಹಾಗಿದೆ..ಒಬ್ಬರು ಹಾರ್ಮೋನಿಯಂ ಬಾರಿಸುತ್ತಿದ್ದರೆ ಇನ್ನೊಬ್ಬರು ಚಕ್ಕಳಮಕ್ಕಳ ಹಾಕಿಕೊಂಡು ಕೂತುಕೊಂಡಿದರೆ..ಹಾಡುತ್ತಿದಾರೋ ಏನೊ? ನೀವೂ ಸರಿ..ಒಂಚೂರೂ ಕ್ಲೂ ಕೊಡದಿದ್ದರೆ ಹೇಗೆ?

  2. ತಿಪ್ಪೇಸ್ವಾಮಿ

    ಮೈಸೂರು ಅನಂತಸ್ವಾಮಿ ಹಾಗೂ ರಾಜು ಅನಂತಸ್ವಾಮಿ.. ಜಸ್ಟ್ ಗೆಸ್ಸಿಂಗು… :-0)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading