ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಲ್ಲಿದೆ ಬರಗೂರು ಆಲ್ಬಮ್..

ಬರಗೂರು ರಾಮಚಂದ್ರಪ್ಪ ಅವರ ಎರಡು ಕೃತಿಗಳ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ಜರುಗಿತು. ಅಂಕಿತ ಪ್ರಕಾಶನ ಪ್ರಕಟಿಸಿರುವ ‘ಅನುಸಂಧಾನ’ ಹಾಗೂ ‘ದೇವರ ಗುಟ್ಟು’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್ ಎಂ ಕೃಷ್ಣ, ಯು ಆರ್ ಅನಂತಮೂರ್ತಿ, ಕೆ ವಿ ನಾರಾಯಣ ಭಾಗವಹಿಸಿದ್ದರು

ಡಿ ಸಿ ನಾಗೇಶ್ ಕಂಡಂತೆ ಕಾರ್ಯಕ್ರಮದ ಸಂಭ್ರಮ ಹೀಗಿತ್ತು
ಫೋಟೋಗಳನ್ನು ದೊಡ್ಡ ಸೈಜ್ ನಲ್ಲಿ ವೀಕ್ಷಿಸಲು ಅವುಗಳ ಮೇಲೆ ಕ್ಲಿಕ್ಕಿಸಿ

 

‍ಲೇಖಕರು G

16 September, 2013

3 Comments

  1. nagraj.harapanahalli

    ಎಸ್.ಎಂ.ಕೃಷ್ಣ, ಟಿ.ಎನ್.ಸೀತಾರಂ ಸರ್, ಅನಂತಮೂರ್ತಿ ….ದಿಗ್ಗಜರನ್ನು ಒಂದೇ ವೇದಿಕೆಯಲ್ಲಿ ಸೇರಿಸಿದ್ದು ಖುಷಿಯಾಯಿತು. ಬರಗೂರು ಸರ್ ಬಿಡಿಸಿದ ದೇವರ ಗುಟ್ಟನ್ನು ಇವರೆಲ್ಲಾ ಸೇರಿ ರಟ್ಟು ಮಾಡಿದಂತಿದೆ.

  2. Uma Rao

    Samaarambhakke bandantaayitu! Thanks for the pics!

  3. MALLIKARJUN.K.M.

    SAMAARAMBHADALLI PAALGONDA ANUBHAVA AAYTU.ABHINANDANE

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading