ಆಧುನಿಕ ಸಂವೇದನೆಗಳು
ಸೂರಿ

ನನ್ನ ಗೆಳೆಯನೊಬ್ಬ ‘Today I lost my mother’ ಅಂತ ಫೇಸ್ ಬುಕ್ಕಿನಲ್ಲಿ ಬರೆದುಕೊಂಡ.
734 ಜನ ಅದನ್ನು ಲೈಕ್ ಮಾಡಿದರು.
ಇನ್ನೊಬ್ಬ ಗೆಳೆಯ ‘I got divorced today’ ಅಂತ ಫೇಸ್ ಬುಕ್ಕಿನಲ್ಲಿ ಬರೆದುಕೊಂಡ.
862 ಜನ ಅದನ್ನು ಲೈಕ್ ಮಾಡಿದರು.
134 ಜನ ಆಕೆಯ ಫೋನ್ ನಂಬರ್ ಕೇಳಿದರು.






Irony… virtually all are there… but in real non…