ನಿನ್ನೆ ಅವಧಿಯಲ್ಲಿ ‘ಯಾಕೋ ಮನಸ್ಸು ತೀರಾ ಭಾರ’ ಎಂದು ನಾನು ಬರೆದ ಲೇಖನಕ್ಕೆ ಮರುಗಿದವರು ಹಲವರು..
ಅವರೆಲ್ಲರ ಒಂದೇ ಪ್ರಶ್ನೆ ‘ಅಮ್ಮನನ್ನು ಮಹಡಿಯಿಂದ ತಳ್ಳಿ ಸಾಯಿಸುವ ಮಕ್ಕಳೂ ಇದ್ದಾರೆಯೇ’ ಎನ್ನುವುದು
ನಾನು ಬರೆದ ಲೇಖನ ಇಲ್ಲಿದೆ-
ಈಗ ಅಂತಹ ಕ್ರೌರ್ಯದ ಈ ವಿಡಿಯೋ ನೋಡಿ
-ಜಿ ಎನ್ ಮೋಹನ್

ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಭೋರೆಂದು ಅಳುವಂತಾಯ್ತು . ಖಿನ್ನತೆಯಾವರಿಸಿದೆ .. ಕಂಗಾಲಾಗುವ ಪರಿಸ್ಥಿತಿ … ಏನು ಹೇಳೋದು !
e papige yava shiske vidhisidu saluvudilla
amma …..
ಇಂಥವರಿಗೆ ಕಾನೂನಿನಲ್ಲಿ ಶಿಕ್ಷೆ ಇರಬಹುದು, ಶಿಕ್ಷೆಯೂ ಆಗಬಹುದು. ಆದರೆ ಆ ತಾಯಿಯ ಹೃದಯ ಅದೆಷ್ಟು ನರಳಿರಬಹುದು. ಇಂಥಹ ಹೀನ ಕೃತ್ಯಕ್ಕೆ ಕೊನೆ ಎಂದು? ಸಂಕಟ ಕಣ್ಣು ತೋಯಿಸಿತು.
God…!
So horrible…!!