ಆಕೃತಿ ಪುಸ್ತಕ ಹೊರತಂದಿರುವ ಕೊಳ್ಳೇಗಾಲ ಶರ್ಮ ಅವರ ‘ಭೂಮಿಗುದುರಿತೆ ಜೀವ?’ ಕೃತಿ ಬಿಡುಗಡೆಯ ನೋಟ ಇಲ್ಲಿದೆ. ವಿಜ್ಞಾನ ಸಾಹಿತ್ಯ ಕ್ಷೇತ್ರದ ದಿಗ್ಗಜರಾದ ಜೆ ಆರ್ ಲಕ್ಷ್ಮಣ ರಾವ್, ಅಡ್ಯನಡ್ಕ ಕೃಷ್ಣಭಟ್ ಹಾಗೂ ನವಕರ್ನಾಟಕ ಪ್ರಕಾಶನದ ಹಿರಿಯ ಆರ್ ಎಸ್ ರಾಜಾರಾಂ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ನಾಗೇಶ್ ಹೆಗಡೆ, ಹಾಲ್ದೊಡ್ಡೆರಿ ಸುಧೀಂದ್ರ, ಟಿ ಜಿ ಶ್ರೀನಿಧಿ, ಟಿ ಆರ್ ಅನಂತರಾಮು ಹಾಗೂ ಪ್ರಕಾಶಕರಾದ ಗುರುಪ್ರಸಾದ್ ಸಮಾರಂಭದಲ್ಲಿದ್ದರು.
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ







0 Comments