ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ತೇಜಸ್ವಿ ಬಗ್ಗೆ ನಿಮ್ಮಲ್ಲಿರಲೇಬೇಕಾದ ಪುಸ್ತಕ..

ಇಂದು ರಾಜ್ಯದ ಅನೇಕ ಕಡೆಗಳಲ್ಲಿ ಬಿಡುಗಡೆಯಾಗುತ್ತಿರುವ ಕೃತಿಯ ಮೊದಲ ಝಲಕ್ ನೀವು ನೋಡುತ್ತಿದ್ದೀರಿ 

ತೇಜಸ್ವಿ ಅವರಿಗೆ ತಿರುಗಾಟ ಇಷ್ಟ 

ಹಾಗಾಗಿ ಬೆಂಗಳೂರಿನಲ್ಲಿ ವಿಶಿಷ್ಟವಾಗಿ ನಾಗೇಶ್ ಹೆಗಡೆ ಅವರು ಹೆದ್ದಾರಿಯಲ್ಲಿ ಈ ಕೃತಿಯನ್ನು ಬಿಡುಗಡೆ ಮಾಡಿದ್ದಾರೆ. 

ಈ ಕೃತಿ ಕೊಳ್ಳಲು ಆನ್ ಲೈನ್ ಅಂಗಡಿ ಆರಂಭವಾಗಿದೆ 

bahuroopi.in ಗೆ ಭೇಟಿ ಕೊಟ್ಟು ಅಲ್ಲಿ ಪುಸ್ತಕದ ಮೇಲೆ ಕ್ಲಿಕ್ಕಿಸಿ ಹಣ ಪಾವತಿ ಮಾಡಿ 

ಆನ್ ಲೈನ್ ಸಹವಾಸ ಬೇಡ ಎನ್ನುವುದಾದರೆ ಈ ಕೆಳಗಿನ ವಿವರಗಳನ್ನು ಗಮನಿಸಿ 

ಪುಸ್ತಕ ಓದಿ 

ತೇಜಸ್ವಿಯನ್ನು ನೀವು ಇನ್ನಷ್ಟು ಪ್ರೀತಿಸುತ್ತೀರಿ..

‍ಲೇಖಕರು avadhi

8 September, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading