ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ಕೇಶವರ ತೊದಲ ಮಾತು…

ತುಂಬ ಕಷ್ಟದ ಕೆಲಸ. ನನಗಿಷ್ಟವಾದ ಕನ್ನಡದ ಟಾಪ್ ಟೆನ್ (not in order):

ನನ್ನ ೦-೧೨ ವರ್ಷ: ಇವೂ ಆ ವಯಸ್ಸಿನ ಮಕ್ಕಳಿಗೆ ಪುಸ್ತಕಗಳೇ ಅಲ್ಲವೇ?
೧ – ೫. ಅಮರಚಿತ್ರಕಥಾ
೬. ಚಂದಮಾಮ
೭. ಬೊಂಬೆಮನೆ
೮. ಕನ್ನಡ ಅಂಕಲಿಪಿ
೯. ಇಂದ್ರಜಾಲ ಪುಸ್ತಕಗಳು
೧೦. ಪುಟಾಣಿ

ನನ್ನ ೧೨-೧೭ ವರ್ಷಗಳು:
೧. ಬೆಳದಿಂಗಳ ಬಾಲೆ – ಯಂಡಮೂರಿ ವೀರೇಂದ್ರನಾಥ
೨. ತುಳಸಿ – ಯಂಡಮೂರಿ ವೀರೇಂದ್ರನಾಥ
೩. ಆನಂದೊಬ್ರಹ್ಮ – ಯಂಡಮೂರಿ ವೀರೇಂದ್ರನಾಥ
೪. ಬಾ ನಲ್ಲೆ ಮಧುಚಂದ್ರಕೆ – ನಾಗತಿಹಳ್ಳಿ ಚಂದ್ರಶೇಖರ್
೫. ಬೆಳ್ಳಿ ತಿಮ್ಮ ನೂರೆಂಟು ಹೇಳಿದ – ಬೀchi
೬. ಶ್ಯಾಮನ ತಾಯಿ (ಶ್ಯಾಮ್ ಚಿ ಆಯಿ – ಮರಾಠಿ ಮೂಲ)
೭. ಶಿಶುನಾಳ ಶರೀಫ (ಬರೆದವರು ಮರೆತುಹೋಗಿದೆ)
೮. ಗರಿ – ದ ರಾ ಬೇಂದ್ರೆ
೯. ದಾಸರ ಪದಗಳು – ದಾಸರ ಹಾಡುಗಳು
೧೦. ಇಪ್ಪತ್ತು ವಿಜ್ಞಾನಿಗಳು (ಬರೆದವರು ಮರೆತುಹೋಗಿದೆ)

ನನ್ನ ೧೭-೨೫ ವರ್ಷ:
೧. ಪೂರ್ವಾಪರ – ಯು ಆರ್ ಎ
೨. ಅಕ್ಷರ ಹೊಸ ಕಾವ್ಯ – ಲಂಕೇಶ್ ಸಂಪಾದಿಸಿದ್ದು
೩. ಸಂಸ್ಕಾರ – ಯು ಆರ್ ಎ
೪. ಭಾರತಿಪುರ – ಯು ಆರ್ ಎ
೫. ಕತೆಯಾದಳು ಹುಡುಗಿ – ಯಶವಂತ ಚಿತ್ತಾಲ
೬. ಮರಳಿ ಮಣ್ಣಿಗೆ – ಶಿವರಾಮ ಕಾರಂತ
೭. ಭೂಮಿಗೀತ – ಗೋಪಾಲಕೃಷ್ಣ ಅಡಿಗ
೮. ಪರ್ವ – ಎಸ್ ಎಲ್ ಬೈರಪ್ಪ
೯. ತುಘಲಕ್ – ಗಿರೀಶ್ ಕಾರ್ನಾಡ್
೧೦. ಚಿನ್ನದ ಹಕ್ಕಿ – ಎಲಿಯಟ್ ನ ಕನ್ನಡ ಅನುವಾದ – ಲಕ್ಷ್ಮಿ ನಾರಾಯಣ ಭಟ್ಟ

೨೫ರಿಂದೀಚೆ:

jogimane1.jpg
೧. ೫೧ ಕತೆಗಳು: ಯಶವಂತ ಚಿತ್ತಾಲ
೨. ಬಂಡಾಯ: ವ್ಯಾಸರಾಯ ಬಲ್ಲಾಳ
೩. ಖಾಸನೀಸರ ಸಮಗ್ರ ಕತೆಗಳು
೪. ಜಾನಕಿ ಕಾಲಂ: ಜೋಗಿ
೫. ಶತಮಾನದ ತಲ್ಲಣಗಳು: ಯು ಆರ್ ಎ
೬. ಕರ್ವಾಲೋ: ಪೂಚಂತೆ
೭. ಜುಗಾರಿ ಕ್ರಾಸ್: ಪೂಚಂತೆ
೮. ಕಿರಿಗೂರಿನ ಗಯ್ಯಾಳಿಗಳು: ಪೂಚಂತೆ
೯. ಟೀಕೆ ಟಿಪ್ಪಣೆ: ಲಂಕೇಶ್
೧೦. ಖಾಸ್ ಬಾತ್ ೧: ರವಿ ಬೆಳಗೆರೆ

ಕೇಶವ ಕುಲಕರ್ಣಿ

ನನ್ನ ಜಾಲ-ಜಗುಲಿ (blog):
http://kannada-nudi.blogspot.com

‍ಲೇಖಕರು avadhi

19 December, 2007

1 Comment

  1. katte

    vishaya hegidre yenmaadodu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading