ಚಿ ಶ್ರೀನಿವಾಸರಾಜು ಅವರು ಇಲ್ಲ. ಆದರೆ ಅವರು ಸದಾ ಪ್ರೀತಿಸುತ್ತಿದ್ದ ಪುಸ್ತಕಗಳು ನಮ್ಮೊಂದಿಗಿವೆ. ಒಬ್ಬ ಲೇಖಕರಾಗಿ, ಲೇಖಕರನ್ನು ಹುಡುಕುವ ಸೂಕ್ಷ್ಮದರ್ಶಿಯಾಗಿ ಇವರಿಗೆ ಇಷ್ಟವಾಗಿದ್ದ ಪುಸ್ತಕಗಳು ಯಾವುವು ಎಂಬ ಕುತೂಹಲವಿದೆ.
ನಮ್ಮೆಲ್ಲರ ಗುರು ಚಿ ಶ್ರೀನಿವಾಸರಾಜು ಅವರು ಇಲ್ಲವಾಗುವ ಮುನ್ನ ‘ಅವಧಿ’ಗಾಗಿ ಪುಸ್ತಕ ಪಟ್ಟಿ ಕಳಿಸಿ ಕೊಟ್ಟಿದ್ದರು. ಅವು ಯಾವುದು ಎಂಬ ಕುತೂಹಲ ಅಲ್ಲವೇ? ನಾಳೆಯವರೆಗೆ ಕಾದು ನೋಡಿ…





0 Comments