ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇದು ಅರವಿಂದ ಕುಪ್ಲಿಕರ್ ಚಿತ್ರ

 

ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ತನ್ನ ಶಿಸ್ತು ಹಾಗೂ ಅಚ್ಚುಕಟ್ಟಾದ ನಟನೆಯ ಮೂಲಕ ಹೆಸರಾದವರು ಅರವಿಂದ ಕುಪ್ಲಿಕರ್. ಚೆನ್ನೈ ನ ಎಲ್ ವಿ ಪ್ರಸಾದ್ ಫಿಲಂ ಇನ್ಸ್ಟಿಟ್ಯೂಟ್ ನ ಗರಡಿಯಲ್ಲಿ ಪಳಗಿದಾತ.

ಅಲ್ಲಿ ವಿದ್ಯಾರ್ಥಿಯಾಗಿದ್ದಾಗ ಕೋರ್ಸ್ ನ ಭಾಗವಾಗಿ ರೂಪಿಸಿದ  ಕಿರುಚಿತ್ರ ಇಲ್ಲಿದೆ

ಜಯಂತ ಕಾಯ್ಕಿಣಿ ಅವರ ‘ಕನ್ನಡಿ ಇಲ್ಲದ ಊರನ್ನು ಕಥೆಯಿಂದ ಸ್ಫೋಒರ್ತಿ ಪಡೆದ ಚಿತ್ರ ಇದು

ನೋಡಿ, ಶೇರ್ ಮಾಡಿ

‍ಲೇಖಕರು avadhi

3 May, 2017

3 Comments

  1. Rohini Nagesh

    Hats off for the honest attempt. Congratulations Mr.and Mrs. Aravind Kupikar.

  2. Dr. Prabhakar M. Nimbargi

    ನಿತ್ಯದ ಸಹಜಸಾಮಾನ್ಯ ಘಟನೆಯನ್ನು ಮಾರ್ಮಿಕವಾಗಿ ಮನ ತಟ್ಟುವಂತೆ ಚಿತ್ರಿಸಿದ್ದಾರೆ ಅರವಿಂದ. ಅವರ ಅಮ್ಮ ಕಿರುಚಿತ್ರವನ್ನೂ ನೋಡಿದೆ. ಭಾವನೆಗಳನ್ನು ಚೆನ್ನಾಗಿ ಬಿಂಬಿಸಿದ್ದಾರೆ. ಧನ್ಯವಾದ.

  3. Anonymous

    Tumbaaaa chennagide idu!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading