ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಸಂಜೆ ಬರಗೂರು ಅಭಿನಂದನೆ

ಪ್ರೊ.ಬರಗೂರು ರಾಮಚಂದ್ರಪ್ಪ ಅವರಿಗೆ ಕನ್ನಡ ವಿ.ವಿ. “ನಾಡೋಜ ಗೌರವ” ನೀಡಿರುವ ಪ್ರಯುಕ್ತ ಒಂದು ಸಂತೋಷ ಸಮಾರಂಭ. ಅಧ್ಯಕ್ಷತೆ : ಡಾ|| ಮರಿಗಪ್ಪ, ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಅತಿಥಿಗಳು : ಡಾ|| ಜಿ. ರಾಮಕೃಷ್ಣ, ಸಂಪಾದಕರು, “ಹೊಸತು ಪತ್ರಿಕೆ” ಡಾ|| ಬಸವರಾಜ ಕಲ್ಗುಡಿ,  ವಿಮರ್ಶಕರು ದಿನಾಂಕ 17-01-2011 ಸೋಮವಾರ ಸಂಜೆ 5.30 ಕ್ಕೆ ಸ್ಥಳ : ಶ್ರೀ ಕೃಷ್ಣರಾಜೇಂದ್ರ ಪರಿಷನ್ಮಂದಿರ, ಕನ್ನಡ ಸಾಯಿತ್ಯ ಪರಿಷತ್ತು. ಬೆಂಗಳೂರು]]>

‍ಲೇಖಕರು G

17 January, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading