ಭಗತ್ ಸಿಂಗ್, ರಾಜಗುರು, ಸುಖದೇವ್ ಅವರನ್ನು ಮೂರು ತುಂಬಿದ ಕೊಡಗಳು ಎಂದು ಕರೆದಿದ್ದರು ಸು ರಂ ಎಕ್ಕುಂಡಿ. ಎಲ್ಲರ ಬದುಕು ಹಸನಾಗಬೇಕೆಂದು ನೀರು ಉಣಿಸಿದ ಆ ಮೂವರನ್ನು ಗಲ್ಲಿಗೇರಿಸಿದ ದಿನ ಇಂದು.
ಭಗತ್ ಸಿಂಗ್ ನ ಊರು, ಮನೆ ಹೀಗಿದೆ. ಅಂದಿನ ಸುದ್ದಿಯನ್ನೂ ಟ್ರಿಬ್ಯೂನ್ ಪ್ರಕಟಿಸಿತ್ತು.
ಆ ದಿನದ ಪತ್ರಿಕೆ ಹೀಗಿತ್ತು. ಭೇಟಿ ಕೊಡಿ- ಮೀಡಿಯಾ ಮೈಂಡ್
ಇಂದು ಭಗತ್ ಸಿಂಗ್ ನೆನಪಾಗುತ್ತಿದ್ದಾನೆ..ಅವನ ಗೆಳೆಯರೂ..
ನಿಮಗೆ ಇವೂ ಇಷ್ಟವಾಗಬಹುದು…




ಭಗತನ ನೆನಪಿಗೆ ನನ್ನ್ ಬ್ಲಾಗ್ನಲ್ಲಿ ಒಂದು ಲೇಖನ ಬರೆದಿದ್ದೆ
http://janaganamanadina.wordpress.com/
ರಾಕೇಶ್ ಶೆಟ್ಟಿ 🙂