ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದಿನಿಂದ ‘ರಾಷ್ಟ್ರೀಯ ಮಕ್ಕಳ ರಂಗೋತ್ಸವ’

 ಸೆಪ್ಟೆಂಬರ್ 19 ರಿಂದ 24, 2023, 6 ದಿನಗಳ ಕಾಲ ಮೈಸೂರು ನಗರದಲ್ಲಿ, ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯು ‘ರಾಷ್ಟ್ರೀಯ ಮಕ್ಕಳ ರಂಗೋತ್ಸವ’ ವದ ಉದ್ಘಾಟನೆಯ ಇಂದಿನ ಕಾರ್ಯ್ರಮದ ವಿವರ ಹೀಗಿದೆ.

1. ಗ್ಯಾಲರಿ ಉದ್ಘಾಟನೆ – ಸಂಜೆ 6 ಕ್ಕೆ ಮಾಜಿ ಸಚಿವೆ ರಾಣಿಸತೀಶ್ ಅವರಿಂದ- ಕಿರುರಂಗಮಂದಿರ.

2. ನಾಟಕೋತ್ಸವ ಉದ್ಘಾಟನೆ – ಸಂಜೆ 6. 30ಕ್ಕೆ ಮಾಜಿ ಸಚಿವೆ ರಾಣಿಸತೀಶ್ ಅವರಿಂದ- ಭೂಮಿಗೀತ

3. ನಾಟಕೋತ್ಸವ ಉದ್ಘಾಟನೆ – ಸಂಜೆ 7ಕ್ಕೆ ಪಂಡಿತ್ ರಾಜೀವ್ ತಾರಾನಾಥ ಅವರಿಂದ ಹಾಗೂ ಮೋಹನ್ ಅಗಾಶೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ- ಕಿರುರಂಗಮಂದಿರ

‍ಲೇಖಕರು avadhi

19 September, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading