ನಿರಂತರ ಫೌಂಡೇಶನ್,ಮೈಸೂರು ಪ್ರತಿವರ್ಷ ಕಾಲೇಜು ವಿದ್ಯಾರ್ಥಿಗಳಿಗಾಗಿ ” ಸಹಜ ರಂಗ ” ರಂಗತರಬೇತಿ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿದ್ದು ಈ ಬಾರಿಯೂ ರಂಗ ತರಬೇತಿ ಶಿಬಿರವನ್ನು ಆಯೋಜಿಸಿದೆ. ಇಂದು ಸಂಜೆ 5 ಗಂಟೆಗೆ ಈ ಶಿಬಿರ ಉದ್ಘಾಟನೆಗೊಳ್ಳಲಿದೆ.
ಹೆಚ್ಹಿನ ಮಾಹಿತಿಗೆ: ನಿರಂತರ ಫೌಂಡೇಶನ್,ಮೈಸೂರು- 0821-2544990.
]]>
0 ಪ್ರತಿಕ್ರಿಯೆಗಳು