‘ವಿಜಯನಗರ ಬಿಂಬ’ ಪ್ರತೀ ವರ್ಷ ನಡೆಸುವ ಪ್ರತಿಷ್ಟಿತ ಬೇಸಿಗೆ ಶಿಬಿರದಲ್ಲಿ ಇದೇ ಮೊದಲ ಬಾರಿಗೆ ಮೀಡಿಯಾ ಹಬ್ಬ ಹಮ್ಮಿಕೊಳ್ಳಲಾಗಿದೆ.
ಮಾಧ್ಯಮಗಳ ಕೆಲಸ ಹೇಗೆ, ಸುದ್ದಿಯ ಹಿನ್ನೆಲೆ ಮುನ್ನೆಲೆ ಏನು? ಸುದ್ದಿ ಹುಡುಕುವುದು ಹೇಗೆ ಎನ್ನುವುದನ್ನು ತಿಳಿಯಲು ಬನ್ನಿ ಮೀಡಿಯಾ ಹಬ್ಬಕ್ಕೆ..
ಶೋಭಾ ವೆಂಕಟೇಶ್, ಎಸ್ ವಿ ಕಶ್ಯಪ್, ಸುಷ್ಮಾ ಪ್ರಶಾಂತ್ ಗೆ ಇದು ಮೊದಲನೆಯ ಹಬ್ಬ..







ಬರಿ ನಮಗೆ ಅಷ್ಟೆ ಅಲ್ಲ. ಮಕ್ಕಳಿಗೂ, ಮಕ್ಕಳ ಶಿಬಿರಗಳಲ್ಲೂ ಇದು, ಈ ರೀತಿಯ ಮೊದಲನೇ ಹಬ್ಬ.ಜಿ.ಎನ್.ಮೋಹನ್ ಸರ್, ಸುಘೋಷ್, ಶ್ರೀಜಾ ಅವರಿಗೆ ಧನ್ಯವಾದಗಳು.