ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಮನೆಯ ಹೆಸರೇ 'ನಿತ್ಯೋತ್ಸವ'


ನಿಸಾರ್ ಅಹಮದ್ ಅವರ ಇನ್ನೊಂದು ಮನೆ ನಾಗರಬಾವಿ ೯ನೇ ಹಂತದ ಬಡಾವಣೆಯಲ್ಲಿದೆ.
ಆ ಮನೆಯ ಹೆಸರೇ ‘ನಿತ್ಯೋತ್ಸವ’.
ನಿಸಾರ್ ಆಗಾಗ ಈ ಮನೆಗೆ ಬರುತ್ತಿದ್ದರು.
ಕೊಟ್ಟಿಗೆಪಾಳ್ಯದ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಾಕ್ಷಾತ್ಕಾರ ಚಾರಿಟಬಲ್ ಸೊಸೈಟಿ ಜೊತೆಗೂಡಿ ನಿಸಾರ್ ಗೆ ನಮನ ಹಮ್ಮಿಕೊಂಡಿದ್ದವು.
ನಿಸಾರ್ ಅವರ ಹೆಸರನ್ನು ಈ ಬಡಾವಣೆಗಿಡಬೇಕೆಂಬ ಒತ್ತಾಯಿಸಿದವು.
 


‍ಲೇಖಕರು avadhi

7 May, 2020

2 Comments

  1. Prashantha Naik

    ನಿಸಾರ್ ಸರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ತಮಗೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಅವರ ನಿತ್ಯೋತ್ಸವ ಮನೆಗೆ ಮೂರ್ನಾಲ್ಕು ಬಾರಿ ನನ್ನನ್ನು ಕರೆದುಕೊಂಡು ಹೋಗಿದ್ದರು. ಮನೆಯ ವಾಸ್ತುಶೈಲಿ ತುಂಬಾ ಚೆನ್ನಾಗಿದೆ ಮತ್ತು ಅಲ್ಲಿರುವ ಪೇಂಟಿಂಗ್ಸ್ ಮನಮೋಹಕವಾಗಿದೆ. ಅದು ಅವರ ಕನಸಿನ ಆಗಿತ್ತು.

  2. Sumathi BK

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading