ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ಫೋಟೋ.. ಈ ಫೋಟೋ..

ಗಾಣದಾಳು ಶ್ರೀಕಂಠ

1975ರಲ್ಲಿ ಅಪ್ಪ ನನ್ನನ್ನು ಯಾವುದೋ ಜೀಪಿನ ಮೇಲೆ ಕೂರಿಸಿ ಖುಷಿಪಟ್ಟಿದ್ದರು.

2015ರಲ್ಲಿ ನಾನು ಅಪ್ಪನನ್ನು ಜೋಗಿಮಟ್ಟಿ ಕಾಡಿನ ಬಂಡೆ ಮೇಲೆ ಕೂರಿಸಿ ಖುಷಿಪಟ್ಟೆ.

ಅಂದು ‘ಕ್ಲಿಕ್ ಥರ್ಡ್’ ಕ್ಯಾಮೆರಾ,

ಇಂದು ಡಿ40 ನಿಕಾನ್. 40 ವರ್ಷಗಳಲ್ಲಿ ಎಂಥ ವ್ಯತ್ಯಾಸ !

ಹೊಸ ವರ್ಷಕ್ಕಾಗಿ ಏನೋ ತಡಕುತ್ತಿದ್ದಾಗ ಹಳೆಯ ಪೋಟೋ ಸಿಕ್ಕಿತು.

ಕಾಕತಾಳೀಯವೆಂದರೆ ಎರಡೂ ಫೋಟೋಗಳು ಚಿತ್ರದುರ್ಗ ಜಿಲ್ಲೆಯ ಬೆಟ್ಟದ ಮೇಲೆ ತೆಗೆದಂಥವು.

ಹಳೆಯದು ಹೊಸದುರ್ಗ ತಾಲ್ಲೂಕು ಗವಿರಂಗಾಪುರ ಬೆಟ್ಟದ ಮೇಲಿನ ಚಿತ್ರ.

‍ಲೇಖಕರು Admin

2 January, 2016

1 Comment

  1. Anonymous

    Thanks my lovely Avadhi..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading