ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆ ನೆಲ ಘಮಲು..

ಪಾವನಾ ಭೂಮಿ

ಬುದ್ಧಿ ಬಂದ ಮೇಲೆ ಮೊದಲ ಸಲ ಅಮ್ಮನ ತವರನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಯಿತು

ಮನಸ್ಸಿಲ್ಲಿ ಅಚ್ಚೊತ್ತಿದ ದೃಶ್ಯಗಳನ್ನು ನನ್ನ ಬಡ ಮೊಬೈಲ್ನಲ್ಲಿ ಸಾಧ್ಯವಾದಷ್ಟು ಸೆರೆಹಿಡಿಯಲು ಪ್ರಯತ್ನಿಸಿದ್ದೇನೆ

ಫೋಟೋಗ್ರಫಿ ಹುಚ್ಚೋ ಪ್ರದರ್ಶನವೋ ಅಲ್ಲ ಮರೆತು ಹೋಗಬಾರದೆಂಬ ಕಾರಣಕ್ಕೆ …

ಆ ನೆಲ ಘಮಲು, ಸುಂದರ ಮೌನ, ಸೊಗಡುತನ ನನ್ನೊಳಗೂ ಇಳಿದುಬಿಡಲಿ ಶಾಶ್ವತವಾಗಿ..

‍ಲೇಖಕರು avadhi

31 May, 2018

1 Comment

  1. Lalitha siddabasavayya

    ಯಾವ ಊರಮ್ಮ ಪಾವನಾ ಇದು , ನೋಡಿದರೆ ನಮ್ ಕಡೆ ಅನ್ನಿಸ್ತದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading