ಅಂಕಿತ ಪುಸ್ತಕದ ಅಂಗಳದಲ್ಲಿ ಕಳೆದ ಭಾನುವಾರ ಡುಂಡಿ ಹನಿಗವನಗಳದ್ದೆ ದರ್ಬಾರು. ಇಡೀ ದಿನ ಡುಂಡಿ ತಮ್ಮ ಓದುಗರೊಡನೆ ಮಾತನಾಡಿದರು, ಕುತೂಹಲಕ್ಕೆ ದನಿಯಾದರು. ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಕವಿತೆ ವಾಚಿಸಿದರು, ಹನಿಗವಿತೆ ಮೂಲಕ ಕಚಗುಳಿ ನೀಡಿದರು. ಇದಕ್ಕೆಲ್ಲಾ ಕವಿ ಬಿ ಆರ್ ಲಕ್ಷ್ಮಣ ರಾವ್ ಸಾಕ್ಷಿಯಾದರು
ಸುರೇಖಾ ನೀಲಾವರ ತೆಗೆದ ಚಿತ್ರಗಳು ಇಲ್ಲಿವೆ









tumbaane chenaagide.