ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಹಾ! ಈ ಫೋಟೋವೇ..

literary doyens

ಚಿಂತಾಮಣಿಯಲ್ಲಿ ಕಂಡ ಮುಖ 

ನಿಂತಿರುವವರು: ಮರಕಿಣಿ ನಾರಾಯಣ ಮೂರ್ತಿ, ಜಿ ವಿ ಆನಂದಮೂರ್ತಿ, ಎಚ್ ದಂಡಪ್ಪ, ಎಚ್ ಎಸ್ ರಾಘವೇಂದ್ರ ರಾವ್, ಕೆ ವಿ ನಾರಾಯಣ್ , ಜಿ ಕೆ ಗೋವಿಂದರಾವ್, ಎಚ್ ಎಸ್ ಶಿವಪ್ರಕಾಶ್, ಸ ರಘುನಾಥ್, ಚಿ ಶ್ರೀನಿವಾಸ ರಾಜು, ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ , ವೇಣುಗೋಪಾಲ ಸೊರಬ, ಶತಾವದಾನಿ ಗಣೇಶ್.

ಕುರ್ಚಿಯಲ್ಲಿ ಕುಳಿತಿರುವವರು: ಪ್ರತಿಭಾ ನಂದಕುಮಾರ್, ಸುಮತೀಂದ್ರ ನಾಡಿಗ್, ಕೆ ಎಸ್ ನರಸಿಂಹಸ್ವಾಮಿ, ಎಂ ಗೋಪಾಲಕೃಷ್ಣ ಅಡಿಗ, ಕೆ ಎಸ್ ನಿಸಾರ್ ಅಹ್ಮದ್, ಎಲ್ ಎಸ್ ಶೇಷಗಿರಿ ರಾವ್, ಬಿ ಸಿ ರಾಮಚಂದ್ರ ಶರ್ಮ

ನೆಲದ ಮೇಲೆ ಕುಳಿತಿರುವವರು : ವಸಂತಕುಮಾರ ಪೆರ್ಲ, ಎಂ ಎನ್ ವ್ಯಾಸರಾವ್, ಬಿ ಆರ್ ಲಕ್ಷ್ಮಣ ರಾವ್, ಎಚ್ ಎಸ್ ವೆಂಕಟೇಶ ಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ

ಚಿಂತಾಮಣಿಯಲ್ಲಿ ತೆಗೆದ ಫೋಟೋ. ಈ ಶಿಬಿರವೇ ಗೋಪಾಲಕೃಷ್ಣ ಅಡಿಗರಿಗೆ ‘ಚಿಂತಾಮಣಿಯಲ್ಲಿ ಕಂಡ ಮುಖ’ ಕವಿತೆ ಬರೆಯಲು ಕಾರಣವಾಯಿತು ಎನ್ನಲಾಗಿದೆ. ಇದೇ ಹೆಸರಿನಲ್ಲಿ ಅವರ ಕವನ ಸಂಕಲನವಿದೆ 

 

‍ಲೇಖಕರು Admin

1 June, 2016

5 Comments

    • ಬಿ.ಆರ್.ಲಕ್ಷ್ಮಣರಾವ್

      ನಿಂತಿರುವರಲ್ಲಿ ಕೊನೆಯವರು ಶತಾವಧಾನಿ ಗಣೇಶ್ ಅಲ್ಲ. ಚಿಂತಾಮಣಿಯವರೇ ಆಗಿದ್ದ ನನ್ನ ಹಿರಿಯ ಮಿತ್ರ ಹಾಗೂ ನಮ್ಮ ‘ಗೆಳೆಯರ ಬಳಗ’ದ ಅಧ್ಯಕ್ಷ ಟಿ.ಎಸ್.ರಾಘವೇಂದ್ರರಾವ್. ಈಗ ಅವರಿಲ್ಲ.

      • Avadhi

        thank u sir

  1. s.p.vijayalakshmi

    S.P.Vijaya lakshmi…………….ತುಂಬಾ ಖುಷಿಯಾಗ್ತಾ ಇದೆ ಈ ಫೋಟೋದಲ್ಲಿರುವ ಅತಿರಥ -ಮಹಾರಥರನ್ನು ಕಂಡು …

  2. ಆದಿವಾಲ ಗಂಗಮ್ಮ

    ಅಪರೂಪದ ಆಗಾಗ್ಗೆ ಸಂಬ್ರಮಿಸಿ ನೋಡಬಹುದಾದ ಸಂಗ್ರಹಿಸಿ ಇಡಬೇಕಾದ ಚೆಂದದ ಚಿತ್ರ.. ಮನಸ್ಸಿಗೆ ತುಂಬಾ ಮುದ ನೀಡಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading