ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಮಂತ್ರಣ ಪತ್ರ ಜೊತೆಗಿರಿಸಿರುವೆ..

5 Comments

  1. Anil alalamath

    kadambari bidugadege e sandharbhadalli tamage aatmeeya shubhashayagalu
    from , anil alalamath
    karnataka kendreeya vishwavidyalaya, gulbarga

  2. ಪಂಡಿತಾರಾಧ್ಯ

    ನಮಸ್ಕಾರ.
    ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕವನ್ನು ಪಡೆಯಬೇಕೆಂದಿದ್ದೆ. ಅದೇ ದಿನ ಚೆನ್ನೈನ ವಿಚಾರ ಸಂಕಿರಣದಲ್ಲಿ ಭಾಗವಹಿಸಬೇಕಿರುವುದರಿಂದ ಕಾರ್ಯಕ್ರಮಕ್ಕೆ ಎಲ್ಲ ಒಳಿತನ್ನೂ ಹಾರೈಸುವೆ.

  3. ಜಿ.ಎನ್.ಅಶೋಕ ವರ್ಧನ

    ಅತ್ರಿ ಮಾರಾಟ (೧೭-೩-೧೨) ನಿಲ್ಲಿಸುವುದನ್ನು ಕಾದು ನಿಮ್ಮ ಕಾದಂಬರಿ ಬಿಡುಗಡೆಗೆ ದಿನ ಹುಡುಕಿದ್ದೀರಿ! ಆದರೆ ಆರ್ಥಿಕ ವರ್ಷದ(೩೧-೩-೧೨) ಗೋಟಾಳೆಯಿಂದ ನಾನು ಬಿಡುಗಡೆ ಪಡೆಯದಂತೆಯೂ ನಡೆಸಿದ್ದೀರಿ ಎಂದು ದೂರುವ ಸ್ಥಿತಿ ನನ್ನದು. ಅವಕ್ಕೂ ಬಲವಾಗಿ, ಅದೇ ದಿನ ಸಂಜೆ ಮಂಗಳೂರಿನಲ್ಲೇ ನಮ್ಮ ಗೆಳೆಯರ ಕೂಟ ಮಂದ್ರ ಕಾದಂ-ಸಂಗೀತ ಆಯೋಜಿಸಿದ್ದನ್ನು ಬಿಟ್ಟು ಹೇಗೆ ಬರಲಿ? ಏನೇ ಇರಲಿ, (ಉಪಯೋಗಕ್ಕಿಲ್ಲದ) ನನ್ನ ಶುಭ ಹಾರೈಕೆಗಳಂತೂ ಅಮಿತವಿದೆ
    ಅಶೋಕವರ್ಧನ

  4. ವಿಠ್ಠಲ ದಳವಾಯಿ

    Sir wish you all the success. Thank you.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading