ಉಚಿತ ಅಭಿನಯ ತರಬೇತಿ ಶಿಬಿರ
ಕೋಲಾರ ಜಿಲ್ಲೆ ತೇರಹಳ್ಳಿ ಬೆಟ್ಟದ ‘ಆದಿಮ’ ಲಿವಿಂಗ್ ಸ್ಕೂಲ್ ವತಿಯಿಂದ ದಿನಾಂಕ-21-08-2012 ರಿಂದ ಆರಂಭವಾಗುವ ಹತ್ತು ದಿನಗಳ ವಸತಿಸಹಿತ ಅಭಿನಯ ಶಿಬಿರವನ್ನು ಆಯೋಜಿಸಲಾಗಿದೆ.
‘ರಂಗಾಯಣ’ದ ಮಾಜಿ ನಿರ್ದೇಶಕರಾದ ಪ್ರಖ್ಯಾತ ರಂಗಕರ್ಮಿ ಸಿ.ಬಸವಲಿಂಗಯ್ಯನವರು ಶಿಬಿರವನ್ನು ನಡೆಸಿಕೊಡಲಿದ್ದಾರೆ.ರಂಗ ಆಟ, ಆಶುವಿಸ್ತರಣೆ,ಅಭಿನಯ ಸಿದ್ಧಾಂತ ಮತ್ತು ರಂಗ ತಯಾರಿ ಈ ವಿಷಯಗಳನ್ನು ಶಿಬಿರ ಒಳಗೊಂಡಿದೆ.ಆಸಕ್ತಿಯುಳ್ಳ ಯುವಕ-ಯುವತಿಯರು ಭಾಗವಹಿಸಬಹುದಾಗಿದೆ.
ನೊಂದಣಿಗಾಗಿ ಸಂಪರ್ಕಿಸಿ: 9945208725, 9945208735,9686141694
]]>






0 Comments