ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆದಿಮದಿಂದ ‘ಏಕಲವ್ಯ ಉವಾಚ’

ನಾಟಕ: ‘ಏಕಲವ್ಯ ಉವಾಚ’
ಹಿಂದಿ ಮೂಲ: ಕುಲದೀಪ್ ಕುನಾಲ್

ದಿನಾಂಕ:21.07.2011 ರಂದು ಎಡಿಎ ರಂಗಮಂದಿರದಲ್ಲಿ ಸಂಜೆ 6.30ಕ್ಕೆ.

ಕೋಟಿಗಾನಹಳ್ಳಿ ರಾಮಯ್ಯನವರ ‘ಆದಿಮ’ ಬಳಗ ಅಭಿನಯಿಸುತ್ತಿರುವ ಈ ನಾಟಕ ಹಿಂದಿ ಮೂಲದ್ದು. ಕೊಲಂಬಿಯಾ ದೇಶಕ್ಕೆ ವಿಶೇಷ ಆಹ್ವಾನದ ಮೇರೆಗೆ ತೆರಳುತ್ತಿರವ ಈ ತಂಡ ಹಣಕಾಸು ಬಲಕ್ಕಾಗಿ ಈ ಪ್ರದರ್ಶನ ಹಮ್ಮಿಕೊಂಡಿದೆ. ದಯಮಾಡಿ ಕುಟುಂಬದೊಂದಿಗೆ ಬನ್ನಿ.


ಹುಲಿಕುಂಟೆ ಮೂರ್ತಿ
ಮೊಬೈಲ್: 9945430119


‍ಲೇಖಕರು G

11 July, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading