ರಾಜಕುಮಾರ ಮಡಿವಾಳರ ಅವರ ಹೊಸ ಕೃತಿ ಓದುಗರ ಮುಂದೆ ಬರಲು ಸಜ್ಜಾಗಿದೆ.
ಸ್ಟ್ಯಾಗ್ ಪಬ್ಲಿಕೇಶನ್ ಪ್ರಕಟಿಸುತ್ತಿರುವ ಈ ಕೃತಿಯ ಹೆಸರು ‘ಆಡಿಸಿ ನೋಡು’
‘ಮಿತ್ರರು, ನನ್ನ ಪುಸ್ತಕ ಶ್ರಾವಣದ ಶುರುವಾತಿಗೆ, ಈ ಶ್ರಾವಣದ ಉಡುಗೊರೆಯಾಗಿ ಹೊರತಂದಿದ್ದಾರೆ, ತುಂಬು ಪ್ರೀತಿಯ ಧನ್ಯವಾದ ಅವರಿಗೆ.
ಸುಮ್ಮನೆ ಕೆಲವು ನನ್ನವು-ನಿಮ್ಮವು ಮಾತುಗಳ ಕೇಳಿಸಿಕೊಳ್ಳಿ….’ ಎನ್ನುತ್ತಾರೆ ನಮ್ಮ ಈ ಕಾಲದ ರಾಜಕುಮಾರ.
ಬಿಡುಗಡೆ ಪೂರ್ವ ಬುಕಿಂಗ್ ಆರಂಭವಾಗಿದೆ.
ಫೋನ್ ಪೇ, ವಾಟ್ಸ್ ಅಪ್ ಮೂಲಕ ಪಾವತಿಸಿ
ಈ ನಂಬರ್ ಗೆ- 99868 21096







ಅಭಿನಂದನೆಗಳು ರಾಜಕುಮಾರ
congratulations Rajkumar
ಅಭಿನಂದನೆಗಳು