ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಆಟಮಾಟ’ ಧಾರವಾಡ ತಂಡದ ನಾಟಕೋತ್ಸವ


ಆಟಮಾಟ ಧಾರವಾಡ ತಂಡವು ತನ್ನ ನಾಟಕೋತ್ಸವವನ್ನು ರಂಗಾಯಣ ಧಾರವಾಡ ಇವರ ಸಹಕಾರದಲ್ಲಿ ದಿನಾಂಕ : 16-12-2014ರ ಮಂಗಳವಾರ ಸಾಯಂಕಾಲ 6:45ಕ್ಕೆ ಸರಿಯಾಗಿ ಆಟಮಾಟ ತಂಡದ ನಾಟಕೋತ್ಸವ ಉದ್ಘಾಟಣೆಗಳ್ಳಲಿದೆ.
ಮೊದಲ ದಿನ ದಿ 16 ರಂದು ಕೊಟಗಾನಹಳ್ಳಿ ರಾಮಯ್ಯ ಅವರು ರಚಿಸಿರುವ, ಚಂದ್ರು ತಿಪಟೂರ ಅವರು ನಿರ್ದೇಶಿಸಿರುವ ಯಾರೇ ’ಏನೇ ಕೂಗಾಡಲಿ’ ಎಂಬ ವಿಡಂಬನಾತ್ಮಕ ನಗೆನಾಟಕ ಪ್ರದರ್ಶನಗೊಳ್ಳಲಿದೆ.
ನಾಟಕೋತ್ಸವದ ಎರಡನೇ ದಿನ ಬುದವಾರ ದಿ 17 ರಂದು ಗಿರೀಶ ಕಾರ್ನಾಡರು ರಚಿಸಿರುವ ಮತ್ತು ಅನೀಲ ರೇವೂರ ಅವರ ನಿರ್ದೇಶನದ ತಲೆದಂಡ ನಾಟಕ ಪ್ರದರ್ಶನಗೊಳ್ಳಲಿದೆ..
ಈ ಕಾರ್ಯಕ್ರಮದ ಉದ್ಘಾಟಕರಾಗಿ ಡಾ ಪ್ರಕಾಶ ಗರೂಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷ್ಮಣ ಬಕ್ಕಾಯಿಯವರು ಅತಿಥಿಗಳಾಗಿ ಶಿವರುದ್ರ ಕಲ್ಲೋಳಿಕರ ಸಿದ್ರಾಮ ಕಾರಣಿಕ, ಶಿವು ಸಾವುಕಾರ ವಹಿಸಿಕೊಳ್ಳಿಲಿದ್ದಾರೆ.
 

‍ಲೇಖಕರು G

16 December, 2014

1 Comment

  1. Anonymous

    all the best

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading