
ಲಕ್ಷ್ಮಣ್ ಕೊಡಸೆ
ಕೆಲವು ತಿಂಗಳ ಹಿಂದೆ ನನ್ನ ಮಾಧ್ಯಮ ಚಿಂತನೆಗಳ ಸಂಕಲನವೊಂದು ಪ್ರಕಾಶಕರಲ್ಲಿ ಉಳಿದುಕೊಂಡಿದೆ ಎಂದು ಹೇಳಿಕೊಂಡಿದ್ದೆ. ಅದು ಪ್ರಕಟವಾಗಿರುವುದು ಈಚೆಗೆ ತಿಳಿದುಬಂದಿತು. ಅದರ ಕೆಲವು ಪ್ರತಿಗಳನ್ನು ಸನ್ಮಿತ್ರರಾದ ವಸಂತಕುಮಾರ್ ದುರುಗಣ್ಣವರ್ ಇವತ್ತು, ಮೇ 28 ರಂದು ಮನೆಗೆ ತಂದು ಕೊಟ್ಟರು. ಅದರಲ್ಲಿ ಪ್ರಕಟವಾದ ಕೆಲವು ಲೇಖನಗಳನ್ನು ನೋಡುತ್ತಿದ್ದರೆ ಇವನ್ನೆಲ್ಲ ನಾನೇ ಬರೆದಿದ್ದಾ ಎಂದುಕೊಳ್ಳುವಂತಾಯಿತು. ಪುಸ್ತಕವನ್ನು ತಡವಾಗಿಯಾದರೂ ಚೆನ್ನಾಗಿ ಮುದ್ರಿಸಿದ್ದಾರೆ. ದುರುಗಣ್ಣವರ್ ಅವರಿಗೆ ಒಂದು ನಮಸ್ಕಾರ……ಈ ಕೃತಿಯನ್ನು ನನ್ನ ನಿಡುಗಾಲದ ಮಿತ್ರರಾದ ಡಿವಿ ರಾಜಶೇಖರ ಮತ್ತು ಡಾ ಓಂಕಾರ ಕಾಕಡೆ ಅವರಿಗೆ ಅರ್ಪಿಸಿದ್ದೇನೆ.
ಅದರಲ್ಲಿ ಪ್ರಕಟವಾದ ಕೆಲವು ಲೇಖನಗಳನ್ನು ನೋಡುತ್ತಿದ್ದರೆ ಇವನ್ನೆಲ್ಲ ನಾನೇ ಬರೆದಿದ್ದಾ ಎಂದುಕೊಳ್ಳುವಂತಾಯಿತು. ಪುಸ್ತಕವನ್ನು ತಡವಾಗಿಯಾದರೂ ಚೆನ್ನಾಗಿ ಮುದ್ರಿಸಿದ್ದಾರೆ. ದುರುಗಣ್ಣವರ್ ಅವರಿಗೆ ಒಂದು ನಮಸ್ಕಾರ……ಈ ಕೃತಿಯನ್ನು ನನ್ನ ನಿಡುಗಾಲದ ಮಿತ್ರರಾದ ಡಿವಿ ರಾಜಶೇಖರ ಮತ್ತು ಡಾ ಓಂಕಾರ ಕಾಕಡೆ ಅವರಿಗೆ ಅರ್ಪಿಸಿದ್ದೇನೆ.
ಪುಸ್ತಕವನ್ನು ತಡವಾಗಿಯಾದರೂ ಚೆನ್ನಾಗಿ ಮುದ್ರಿಸಿದ್ದಾರೆ. ದುರುಗಣ್ಣವರ್ ಅವರಿಗೆ ಒಂದು ನಮಸ್ಕಾರ..
ಈ ಕೃತಿಯನ್ನು ನನ್ನ ನಿಡುಗಾಲದ ಮಿತ್ರರಾದ ಡಿ ವಿ ರಾಜಶೇಖರ ಮತ್ತು ಡಾ ಓಂಕಾರ ಕಾಕಡೆ ಅವರಿಗೆ ಅರ್ಪಿಸಿದ್ದೇನೆ.






0 Comments