ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಗಸ್ಟ್ ೧೫, ೧೯೪೭ ರ ’ತಾಯಿನಾಡು’ ಪತ್ರಿಕೆ

3 Comments

  1. Palahalli Vishwanath

    ಇದನ್ನು ಅವಧಿಯಲ್ಲಿ ಪ್ರಕಟಿಸಿರುವುದಕ್ಕೆ ಧನ್ಯವಾದಗಳು ಸ್ವಾತ೦ತ್ತ್ಯ್ರಕ್ಕಗಿ ಹೋರಾಡಿದ ಪತ್ರಿಕೆ ಇದು. ಆದ್ದರಿ೦ದ ಅ೦ದು ಅವರಿಗೆಲ್ಲ ಬಹಳ ಸ೦ಭ್ರಮವಿದ್ದಿರಬೇಕು.

  2. pushpa

    ಶುಭಾಶಯಗಳು. ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಪತ್ರಿಕೆಯನ್ನು ತೋರಿಸಿದ್ದೀರಿ.
    ಬಹಳ ವರ್ಷ ಆ ದಿನ ಹಬ್ಬದ೦ತೆ ಇರುತ್ತಿತ್ತು……
    ಈಗ ರಜೆ ದಿನವಾಗಿರುವುದು ವಿಪರ್ಯಾಸ ,,,,, ಎಂಥ ವೈರುಧ್ಯ ….!

  3. Vijaya lakshmi S.P.

    ಆ ದಿನದ ತಾಯಿನಾಡು ಪತ್ರಿಕೆಯ ಮುಖಪುಟ ಕಂಡು, ಸ್ವಾತಂತ್ರ್ಯ ಸಿಕ್ಕ ದಿನವನ್ನು ಖುದ್ದಾಗಿ ಅನುಭವ ವೇದ್ಯವಾಗಿಸಿಕೊಂಡಷ್ಟು ರೋಮಾಂಚನವಾಯ್ತು .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading