ಆಕೃತಿ ಪುಸ್ತಕ – ರಾಜಾಜಿನಗರ
ಆಕೃತಿ ಅಂಗಳದಲ್ಲಿ ನವೆಂಬರ್ ಸಂವಾದ – 2
‘ಸ್ವಪ್ನ ಸಾರಸ್ವತ’ದ ಗೋಪಾಲಕೃಷ್ಣ ಪೈ ಅವರೊಂದಿಗೆ ಸಂವಾದ – ಮಾತುಕತೆ – ಪುಸ್ತಕದ ಆಯ್ದ ಓದು
25 ನವೆಂಬರ್ 2012, ಭಾನುವಾರ
ಬೆಳಗ್ಗೆ 10 :30 ಕ್ಕೆ
ಸ್ಥಳ: ಆಕೃತಿ ಪುಸ್ತಕ ಮಳಿಗೆ
ನಂ: 31 /1 , 12 ನೆ ಮುಖ್ಯರಸ್ತೆ, 3 ನೆ ಬ್ಲಾಕ್,
ರಾಜಾಜಿನಗರ, ಬೆಂಗಳೂರು- 10
ಗುರುತು: ಭಾಷ್ಯಂ ಸರ್ಕಲ್, ರಾಜಾಜಿನಗರ ಕೋ ಆಪರೇಟಿವ್ ಬ್ಯಾಂಕ್ ಹತ್ತಿರ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ : 9886694580
ಎಲ್ಲರಿಗೂ ಆದರದ ಸ್ವಾಗತ





0 Comments