ಭಾನುವಾರ ಆಕೃತಿ ಪುಸ್ತಕ ಮಳಿಗೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ನೋಟ ಇಲ್ಲಿದೆ. ಪಿ ಸಾಯಿನಾಥ್ ಅವರ ’ಬರ ಅಂದ್ರೆ ಎಲ್ಲರಿಗೂ ಇಷ್ಟ’ ಕೃತಿಯ ಎರಡನೆಯ ಆವೃತ್ತಿಯ ಬಿಡುಗಡೆ ಹಾಗೂ ಸಂವಾದವನ್ನು ಹಮಿಕೊಳ್ಳಲಾಗಿತ್ತು. ಪ್ರೊ ಸಿ ಎನ್ ರಾಮಚಂದ್ರನ್, ಜೋಗಿ ಹಾಗೂ ಜಿ ಎನ್ ಮೋಹನ್ ಸಂವಾದದಲ್ಲಿ ಭಾಗವಹಿಸಿದ್ದ್ಸರು.
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ..
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






0 Comments