ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಷ್ಟೇ..

ಎಂ ಆರ್ ಕಮಲಾ 

ಎಲ್ಲರೂ ಇದನ್ನೇ ಮಾತನಾಡುತ್ತಿದ್ದಾರೆ.

ನನ್ನದೂ ಒಂದು ಸೇರಲಿ ಎನ್ನುವ ಉದ್ದೇಶ ನನಗಿಲ್ಲ.

ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಉಚಿತವಾಗಿ `ಸ್ಯಾನಿಟರಿ ಪ್ಯಾಡ್’ ವಿತರಿಸುವಾಗ ಅವರನ್ನುಗಮನಿಸಿದ್ದೇನೆ! ಬಹುಶಃ ಅದನ್ನು ತೆಗೆದುಕೊಳ್ಳುವಾಗ ಅವರು ಪಡುವ ಖುಷಿಯನ್ನು ಮತ್ಯಾವಾಗಲು ನೋಡಿಲ್ಲ, ಅಷ್ಟೇ..

‍ಲೇಖಕರು avadhi

9 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading