ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ್ ಶೆಟ್ಟರ್ ಓದಿದ 'ರೆಕ್ಕೆ'

-ಅಶೋಕ್ ಶೆಟ್ಟರ್

ಸುನಂದಾ ಪ್ರಕಾಶ್ ಕಡಮೆ ಬರೆದ ‘ಬರೀ ಎರಡು ರೆಕ್ಕೆ’ ಕಾದಂಬರಿ ಓದುತ್ತಿರುವೆ.

ಕೊನೆಗೂ ಸುನಂದಾ ತನ್ನೊಳಗಿರುವ ವ್ಯುತ್ಪತ್ತಿಗೆ ತಕ್ಕುದಾದ ವಿಸ್ತೃತ ಪ್ರಕಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸರಳ ಸುಂದರ ಪುಸ್ತಕ ಬೇಗ ಮುಗಿಯಲಿ ಎನ್ನುವಂಥದಲ್ಲ. ಹಾಗೇ ಓದುತ್ತಿರೋಣ ಎನಿಸುವಂತದ್ದು. * ಪದೇ ಪದೇ ಓದಿದ್ದನ್ನೇ ಓದುತ್ತ… “ಪ್ರೀತಿಯ ಅಶೋಕ್ ಶೆಟ್ಟರ್ ಸರ್” ರಿಗೆ ಸುನಂದಾ ಅವರು ಅಕ್ಕರೆಯಿಂದ ಈ ಪುಸ್ತಕವನ್ನು ಕಳಿಸಿದ್ದು “ಒಂದೇ ಓದಿಗೆ” ಎಂದು. ಆದರೆ ಅಶೋಕ ಶೆಟ್ಟರ್ ಸರ್ ಗಂಗಬಾಯಕ್ಕನ ಕೆಲಸದಾಳು ಸಣ್ಣಿ, ಆಕೆಯ ಗಂಡ ದೇವು, ಆಕೆಯ ನೆರೆಹೊರೆಯ ಸೋಮಿ, ಜಟ್ಟೆಮ್ಮ ,ಅವರ ಭಾಷೆ, ಅದರ ಚೆಲುವು, ಅವರ ಬದುಕು, ಅದರ ವಿಲಕ್ಷಣ ಆಕರ್ಷಣೆ ಇತ್ಯಾದಿ ಸವಿಯಲು ಪದೇ ಪದೇ ಓದಿದ್ದನ್ನೇ ಓದುತ್ತ ಕೂತಿದ್ದಾರೆ..]]>

‍ಲೇಖಕರು G

15 April, 2011

4 Comments

  1. kumvee

    sunanda kadame avara baree eradu rekke odi santosha anubhavisuttiruva anekaralli naanoo obba,
    olleya anubhava needu olleya kaadambariyannu avaru barediddare, poorna odina balika abhipraayagalannu hosa kodugegalannu protsahisona

  2. ಅಶೋಕ ಶೆಟ್ಟರ್

    “ಪ್ರೀತಿಯ ಅಶೋಕ್ ಶೆಟ್ಟರ್ ಸರ್” ರಿಗೆ ಸುನಂದಾ ಅವರು ಅಕ್ಕರೆಯಿಂದ ಈ ಪುಸ್ತಕವನ್ನು ಕಳಿಸಿದ್ದು “ಒಂದೇ ಓದಿಗೆ” ಎಂದು.ಆದರೆ ಅಶೋಕ ಶೆಟ್ಟರ್ ಸರ್ ಗಂಗಬಾಯಕ್ಕನ ಕೆಲಸದಾಳು ಸಣ್ಣಿ, ಆಕೆಯ ಗಂಡ ದೇವು, ಆಕೆಯ ನೆರೆಹೊರೆಯ ಸೋಮಿ, ಜಟ್ಟೆಮ್ಮ ,ಅವರ ಭಾಷೆ, ಅದರ ಚೆಲುವು, ಅವರ ಬದುಕು, ಅದರ ವಿಲಕ್ಷಣ ಆಕರ್ಷಣೆ ಇತ್ಯಾದಿ ಸವಿಯಲು ಪದೇ ಪದೇ ಓದಿದ್ದನ್ನೇ ಓದುತ್ತ ಕೂತಿದ್ದಾರೆ..

  3. Dr.Nagesh

    I could not follow the north canara kannada used in the book so i could not follow this novel

  4. D.RAVIVARMA

    ASHOK SRTTAR SIR PUSTAKADA BAGGEYENO BAREDIDDERI,NEEVU BAREDIRI ANDRE ADU SPECIAL IRTADE BIDRI SALADDAKKE KUMVEE NU SHABHASHGIRI KOTTARA BUT PUSTKA PUBLISHER YARU ELLISIGUTTE VIVARA ILLA PUSTAKA ODABEKENNO HAMBALA HECHHAGTA IDE, DAYAVITTU PUBLISHER BAGGE TILISI NAVU SAMSKRUTIKA NAGARI DHARWARDALLO,ILLA HIGHTECH CITY BALORE NALLILLA BANGALOREGELEYARIGE PHONE MADIDRE 10 DINA MADTARE ENANDRE SWAPNA BOOKSTALL HOGI BARODROLAGA SAKATTU SHUSTU AGIBIDTIVE ANTARE NAMASKARA D.RAVI VARMA L I C OF INDIA HOSPET 583201

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading