ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳು ಯಾಮಿನಿ, ಅದು ಗುರುವಾಯನ ಕೆರೆ..

2 Comments

  1. D.RAVI VARMA

    ಗುರುವಾಯನ ಕೆರೆ
    ಅವಳ ಕರೆ ,
    ಇವೆರಡರ ಸುಳಿಯಲ್ಲಿ ,
    ನಾನು ಸೆರೆ .
    nammuru gu ಒಂದು ದೊಡ್ಡ ಕೆರೆ ಇದೆ.ಕಮಲಾಪುರ ಕೆರೆ ಅಂತಾ , ಆದರೆ ಅಲ್ಲಿ ಯಾವು ಕರೆಗಳು ನಮಗೆ ಕೆಳಿಸೋದೆ ಇಲ್ಲ, ಅದು ನಿಮ್ಮಂತಹ ಕವಿಗಳಿಗೆ ಮಾತ್ರ ಏನೋ…… ಜೋಗಿ ನಿಮ್ಮ ಕವನ ಓದುತಿದ್ದಂತೆ ನನಗ ಬೇಂದ್ರೆ ಕವನ ನೆನಪು ಬರ್ತಿದೆ. ಈ ಕವಿಗಳಿಗೆ, ಹಳ್ಳ ಕೆರೆ, ಭಾವಿ,ತೋಟ, ಅಸ್ತೆ ಅಲ್ಲ ಅಲ್ಲಿ ಕಾಣುವ ಹೆಣ್ಣು ಕಾವ್ಯಕ್ಕೆ ಪ್ರೇರಣೆ ಆಗ್ತವೇನೋ ……..
    ಹಳ್ಳದ ದಂಡ್ಯಾಗ ,ಮೊದಲಿಗೆ ಕಂಡಾಗ ,
    ಏಸೊಂದು ನಗಿ ಇತ್ತ ,
    ಏಸೊಂದು ನಗಿ ಇತ್ತ,ಏಟೊಂದು ನಗಿಯಿತ್ತ ,
    ಏರಿಕೀ ನಗೆ ಇತ್ತಾ .
    ನಕ್ಕೊಮ್ಮೆ ಏಳು ಚನ್ನಿ ,ನಕ್ಕೊಮೆ ಏಳು ಚನ್ನಿ
    ಆ ನಗೀ ಹೋಗೈತೆ ಎತ್ತೆತ್ತ ……..
    ರವಿ ವರ್ಮ ಹೊಸಪೇಟೆ

  2. D.RAVI VARMA

    ಆ ನಗೀ ಇತ್ತಿತ್ತ ಹೋಗೈತೆ ಎತ್ತೆತ್ತ ……..
    ರವಿ ವರ್ಮ ಹೊಸಪೇಟೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading