ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ recommends`ಪಶ್ಚಿಮದ ಪಯಣಿಗರು’

ನನ್ನ ಅನುವಾದಿತ ಪುಸ್ತಕ `ಪಶ್ಚಿಮದ ಪಯಣಿಗರು’ ಈಗ ಮತ್ತೆ ಅಂಗಡಿಗಳಲ್ಲಿ ಸಿಗುತ್ತಿದೆ.

600 ಪುಟಗಳ ಈ ಪುಸ್ತಕದ ಪ್ರಕಾಶಕನೂ ನಾನೇ.

ಇದರಲ್ಲಿ ಜೋನಾಥನ್ ಸ್ವಿಫ್ಟ್, ಡೇನಿಯಲ್ ಡೀಫೋ ಮತ್ತು ಜೂಲ್ಸ್ ವರ್ನ್ ರ ತಲಾ ಒಂದೊಂದರಂತೆ 3 ಶತಮಾನಗಳ, 3 ಯುರೋಪಿಯನ್ ಕಾದಂಬರಿಗಳಿವೆ.

-ಎಸ್ ವಿದ್ಯಾರಣ್ಯ

‍ಲೇಖಕರು G

26 May, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading