ಇದು ನನ್ನ ಟಾಪ್ ಟೆನ್
ಜಿ ಎನ್ ಮೋಹನ್
1. ನೆರಳುಗಳ ಬೆನ್ನು ಹತ್ತಿ

– ಡಾ ಸಿ ಎನ್ ರಾಮಚಂದ್ರನ್
೨. ನೆತ್ತರ ಮದುವೆ
ಬಿ ಎ ವಿವೇಕ ರೈ
೩. ಕಾಲು ಚಕ್ರ
ಅಬ್ದುಲ್ ರಶೀದ್
೪. ಮಂಜು, ಮಣ್ಣು, ಮೌನ
ಎಚ್ ಎಸ್ ರಾಘವೇಂದ್ರ ರಾವ್
೫. ದುಃಖಾರ್ತರು
ಎ ಪಿ ಸುಬ್ಬಯ್ಯ
೬. ಜೋಗಿ ರೀಡರ್
(ಸಂ) ಎನ್ ಸಂಧ್ಯಾರಾಣಿ
೭. ಅಜೀಬು ದುನಿಯಾ

ಪ್ರವರ ಕೊಟ್ಟೂರು
೮. ಕಲ್ಲ ತಿನ್ನುವ ಪ್ರಾಣಿಗಳು ಬಂದಾವ ನೋಡ
– ಪ್ರೊ ಷ ಶೆಟ್ಟರ್
೯. ಬರ್ಕ್ವೈಟ್ ಕಂಡ ಭಾರತ
– ಡಾ ಕೆ ಆರ್ ಸಂಧ್ಯಾ ರೆಡ್ಡಿ
೧೦. ದಿಲ್ಲಿ ಡೈರಿಯ ಪುಟಗಳು
ರೇಣುಕಾ ನಿಡಗುಂದಿ
***
ನಿಮ್ಮ ಟಾಪ್ ಟೆನ್ ಎಲ್ಲಿ? avadhimag@gmail.com ಗೆ ಕಳಿಸಿ, ಜೊತೆಗೆ ನಿಮ್ಮ ಭಾವಚಿತ್ರವೂ ಇರಲಿ.








ಮೋಹನ್ ಸರ್ ನಿಮ್ಮ ಟಾಪ್ ಟೆನ್ ಆಯ್ಕೆ ಚೆನ್ನಾಗಿದೆ. ಅಜೀಬು ದುನಿಯಾ ಆಯ್ಕೆಯಾಗಿರುವುದಕ್ಕೆ ತುಂಬ ಖುಷಿಯಾಯಿತು. ಪ್ರತಿ ಸಲ ಹೀಗೆ ಟಾಪ್ ಟೆನ್ ಮುಂದುವರಿಯಲಿ ಸಾರ್. ಅದರಲ್ಲಿ ಬರ್ಕವೈಟ್ ಕಂಡ ಭಾರತ ಕೂಡ ಸ್ಥಾನ ಪಡೆದಿರುವುದು ಸೂಕ್ತವಾಗಿದೆ.