ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಅವಧಿ’ ಓದುಗರ ಟಾಪ್ ಟೆನ್ : ಅಮರ್ ಕಾರಂತ ಮೆಚ್ಚಿದ್ದು

– ಅಮರ್ ಕಾರಂತ

1. ಮಲೆಗಳಲ್ಲಿ ಮದುಮಗಳು
ಕುವೆಂಪು
2. ಕರ್ವಾಲೋ
– ತೇಜಸ್ವಿ
3. ಕಾಡಿನ ಕಥೆಗಳು
– ತೇಜಸ್ವಿ
4. ಅಬಚೂರಿನ ಪೋಸ್ಟ್ ಆಫೀಸು
– ತೇಜಸ್ವಿ

5. Crime and Punishment – Destovsky

6. 100 short stories
of Anton Chekov (especially Ward No.52)
7. ಹೇಳಿ ಹೋಗು ಕಾರಣ
ರವಿ ಬೆಳಗೆರೆ
8. ಭಾರತೀಪುರ

– ಯು ಆರ್ ಅನಂತಮೂರ್ತಿ
9. ಮಧ್ಯಮ ಮಾರ್ಗ
– ಮನು ಚಕ್ರವರ್ತಿ
10. ಚಿದಂಬರ ರಹಸ್ಯ
ತೇಜಸ್ವಿ
 
ಆದರೆ ಪಟ್ಟಿ ಇಲ್ಲಿಗೇ ಮುಗಿಯುವುದಿಲ್ಲ, ನನಗೆ ಇಷ್ಟವಾದ ಪುಸ್ತಕಗಳು :
ಮಾಯಾಲೋಕ
– ತೇಜಸ್ವಿ
2. ಜುಗಾರಿ ಕ್ರಾಸ್
ತೇಜಸ್ವಿ
3. ಕಾನೂರು ಹೆಗ್ಗಡತಿ
ಕುವೆಂಪು
4. ಸರಸಮ್ಮನ ಸಮಾಧಿ

ಶಿವರಾಮ ಕಾರಂತ
5. ವಾಲ್ಮೀಕಿ ಗೆ ಅನ್ಯಾಯವಾಗಿದೆ
– ಗ  ಸು ಭಟ್, ಬೆಟ್ಟಗೇರಿ
6. ಯಕ್ಷಗಾನ ಬಯಲಾಟ
– ಶಿವರಾಮ ಕಾರಂತ
7. ಹುಲಿಯೂರಿನ ಆಕಾಶವಾಣಿ
– ಉಲ್ಲಾಸ್ ಕಾರಂತ್
8.  An Encyclopedic Study on Marxist Philosophy
– M Shirokov
9. Lohia
– Omkar Sharad
10. The Emperor’s New Mind

– Roger Penrose
11. A brief History of Time
– Stephen Hawkings
 

‍ಲೇಖಕರು avadhi

13 May, 2014

1 Comment

  1. ವಸುಧೇಂದ್ರ

    ಪುಸ್ತಕ ಆಯ್ಕೆ ಮಾಡುವವರ ಕಿರು ಪರಿಚಯ ಕೊಟ್ಟರೆ ಚೆನ್ನಾಗಿರುತ್ತದೆ. ಬೇರೆ ಬೇರೆ ಹಿನ್ನೆಲೆಯವರ ಪುಸ್ತಕಗಳ ಪ್ರೀತಿಯನ್ನು ಗಮನಿಸಲು ಇದು ಅವಕಾಶ ಮಾಡಿಕೊಡುತ್ತದೆ. ಸಾಧ್ಯವಾದರೆ ಗ್ರಾಮೀಣ ಪ್ರದೇಶದವರನ್ನು ಸಂಪರ್ಕಿಸಿ ಅವರ ಆಯ್ಕೆಯನ್ನೂ ಪ್ರಕಟಿಸಿದರೆ ಕುತೂಹಲಕಾರಿಯಾಗಿರುತ್ತದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading