ಆತ್ಮೀಯರಾದ ಭರತ್ ಕುಮಾರ್ ಪೊಲಿಪು, ಕನ್ನಡ ರಂಗಭೂಮಿಗೆ ಚಿರಪರಿಚಿತರು. ಮುಂಬೈನ ಮೊಗವೀರ ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು ಮರಾಠಿ ನೆಲದಲ್ಲಿ ಕನ್ನಡ ತಾಯಿಯ ಸೇವೆ ಮಾಡುತ್ತಿರುವ ಭರತ್ ಅವರಿಗೆ ರಂಗಭೂಮಿಯ ಬಗ್ಗೆ ಅಪಾರ ಕಾಳಜಿ.
ಕನ್ನಡ ರಂಗಭೂಮಿ ಒಂದು ತುಲನಾತ್ಮಕ ಅಧ್ಯಯನ ವಿಷಯದ ಕುರಿತು ಅಧ್ಯಯನ ನಡೆಸಿದ್ದಾರೆ. ಮುಂಬೈ ವಿಶ್ವವಿದ್ಯಾನಿಲಯವು ಅವರಿಗೆ ಈ ಸಂಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ನೀಡಿದೆ.
ಭರತ್ ಕುಮಾರ್ ಅವರಿಗೆ ಕನ್ನಡಿಗರ ಪರವಾಗಿ ಅಭಿನಂದನೆಗಳು.







ಡಾ. ಭರತ್ ಕುಮಾರ್ ಅವರಿಗೆ ಅಭಿನಂದನೆಗಳು – ಮೇಟಿ ಮಲ್ಲಿಕಾರ್ಜುನ