ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅವಧಿ'ಗೆ ಇಂದು ತೇಜಸ್ವಿ ಗುಂಗು

ಅವಧಿಯಲ್ಲಿ ಇಂದು ತೇಜಸ್ವಿ ನೆನಪುಗಳ ಮೆರವಣಿಗೆ… ಮಾಯಾಲೋಕದ ಮಾಯಾವಿಯ ಬಗ್ಗೆ ಈ ಮೊದಲು ಪ್ರಕಟವಾಗಿದ್ದ ಬರಹಗಳು ಕೆಲವು, ನೆನಪುಗಳು ಕೆಲವು.. ಇವು ನಿಮಗಾಗಿ.

We miss you ತೇಜಸ್ವಿ…

 ]]>

‍ಲೇಖಕರು avadhi

7 September, 2012

3 Comments

  1. ಶ್ರೀನಿವಾಸಗೌಡ ಎಂ.ಬಿ.

    ತೆಜಸ್ವಿ ತಲೆಯ ಮೇಲೆ ಕೂತ ಹಕ್ಕಿಯೂ ತೇಜಸ್ವಿ ತರಾ ಕ್ರಿಯೇಟೀವ್ ಆಗಿ ಕಾಣ್ತಾ
    ಇದೆಯಲ್ಲ, ತುಂಬಾ ಚೆನ್ನಾಗಿದೆ,ಅವಧಿಗೆ ತೇಜಸ್ವಿ ಗುಂಗು ಹಿಡಿದದ್ದು ಯಾಕೆ ಅಂತ
    ಸ್ವಲ್ಪ ವಿವರಿಸ್ತೀರಾ ಸರ್…..

  2. eshakumar h n

    its really nice to see such peculier person in such a
    carricature

  3. D.RAVI VARMA

    ಈ ನಾಡು ಕಂಡ ಒಬ್ಬ ಸಂವೇದನಾ ಶೀಲ ಚಿಂತಕ, ಬರಹಗಾರ, ಒಬ್ಬ ಸಂತ, ಒಬ್ಬ ಅನುಭೂತಿ , ಇಸ್ತೆಲ್ಲಕ್ಕು ಮಿಗಿಲಾಗಿ ಜೀವನವನ್ನು ಅದಮ್ಯವಾಗಿ ಪ್ರೀತಿಸುತ್ತ, ಹೊಸ ಆಲೋಚನೆ, ಹೊಸ ಸದ್ಯತೆಗಳತ್ತ, ಸದಾ ತುಡಿಯುತ್ತಿದ್ದ ,, ಈ ಮಹಾಜೀವಿಗೊಂದು
    ನಮ್ರ ನಮಸ್ಕಾರ, ಈ ಸಮಯದಲ್ಲಿ ಅವಧಿ ಅವರ ಬದುಕು,ಬರಹಗಳನ್ನು, ಸ್ಮರಿಸಿದ್ದು ಅರ್ಥಪೂರ್ಣ………
    ರವಿ ವರ್ಮ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading