TV9 ನ ದೆಹಲಿ ವರದಿಗಾರ ಶಿವಪ್ರಸಾದ್ ತಮ್ಮ ‘ಅಲೆಯುವ ಮನ’ ಬ್ಲಾಗ್ ನಿಂದ ಪರಿಚಿತರು. ‘ಶಾಂತವಾಗು ಮನವೆ, ತಲ್ಲಣಿಸಬೇಡ’ ಎನ್ನುವ ಘೋಷ ವಾಕ್ಯ ಇವರ ಬ್ಲಾಗ್ ನದ್ದು. ಪತ್ರಿಕೋದ್ಯಮದ ನಿರಂತರ ಸವಾಲುಗಳಿಗೆ ತೆರೆದುಕೊಳ್ಳುವ ಪತ್ರಕರ್ತರಿಗೆ ಹೇಳಿಮಾಡಿಸಿದ ವಾಕ್ಯ.
ತಮ್ಮ ಕೆಲಸದ ಮಧ್ಯೆಯೂ ಶಿವಪ್ರಸಾದ್ ‘ಚಂದ್ರಯಾನ’ ಪುಸ್ತಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಧ್ಯದಲ್ಲೇ ಪುಸ್ತಕ ಬಿಡುಗಡೆಯಾಗಲಿದೆ.




ವಾಹ್! ’ಚಂದ್ರಯಾನ’. ಕನ್ನಡದಲ್ಲಿ ಇಂತಹ ಪುಸ್ತಕಗಳು ಹೆಚ್ಚು ಹೆಚ್ಚು ಬೇಕು. ಧನ್ಯವಾದಗಳು ಶಿವಪ್ರಸಾದರಿಗೆ.