ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರಮನೆ ಮೈದಾನದಲ್ಲಿ ಇಂದಿನಿಂದ ಪುಸ್ತಕ ಹಬ್ಬ

‘ವೆರ್ಲ್ಡ್ ಆಫ್ ಬುಕ್ಸ್ 2011’ ಪುಸ್ತಕ ಹಬ್ಬ  ಬೆಂಗಳೂರು ಅರಮನೆ ಮೈದಾನದಲ್ಲಿ(ತ್ರಿಪುರ ವಾಸಿನಿ) ಇಂದಿನಿಂದ ಪ್ರಾರಂಭ. ಸೆಪ್ಟಂಬರ್ 12ರವರೆಗೆ ನಡೆಯಲಿರುವ ಈ ಪುಸ್ತಕಮೇಳದಲ್ಲಿ 300 ಕ್ಕೂ ಹೆಚ್ಚು ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರು ಭಾಗವಹಿಸುವ ನಿರೀಕ್ಷೆ ಇದೆ.

ಬೆಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಇಂಡಿಯಾ ಕಾಮಿಕ್ಸ್ ಸಹಯೋಗದಲ್ಲಿ ನಡೆಯಲಿರುವ ಪುಸ್ತಕಮೇಳದಲ್ಲಿ ಬೇರೆ ಬೇರೆ ಭಾಷೆಗಳ ಸಾವಿರಾರು ಪುಸ್ತಕಗಳು ಮಾರಾಟಕ್ಕೆ ಲಭ್ಯವಿದೆ.

 

 

‍ಲೇಖಕರು avadhi

2 September, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading