ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅಮ್ಮ'ನಿಗೆ ಶಿವರಾಮ ಕಾರಂತ ಪ್ರಶಸ್ತಿ

ಖ್ಯಾತ ಚಿಂತಕರೂ ಹಾಗೂ ಲೇಖಕರೂ ಆದ ಡಾ ವಿಜಯಾ ಅವರಿಗೆ ಪ್ರತಿಷ್ಠಿತ ಶಿವರಾಮ ಕಾರಂತ ಪ್ರಶಸ್ತಿ ಘೋಷಿಸಲಾಗಿದೆ.
ಮೂಡಬಿದರೆಯ ಡಾ ಶಿವರಾಮ ಕಾರಂತ ಪ್ರತಿಷ್ಠಾನ ನೀಡುವ ಈ ಪ್ರಶಸ್ತಿಯನ್ನು ಡಾ ವಿಜಯಾ ಅವರು ವಿವಿಧ ರಂಗಗಳಿಗೆ ನೀಡಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ ಜಯಪ್ರಕಾಶ ಮಾವಿನಕುಳಿ ತಿಳಿಸಿದ್ದಾರೆ.
ಈ ಪ್ರಶಸ್ತಿಯ ಸ್ಥಾಪಿಸಿ ೨೦ ವರ್ಷಗಳಾಗಿದ್ದು ಸಾಹಿತ್ಯ, ಪತ್ರಿಕೋದ್ಯಮ ಸಾಮಾಜಿಕ ಚಳವಳಿಗೆ ಡಾ ವಿಜಯಾ ಅವರು ನೀಡಿರುವ ಕೊಡುಗೆ ಅನನ್ಯವಾಗಿದ್ದು ಶಿವರಾಮ ಕಾರಂತರ ಚಿಂತನೆಗಳ ಪ್ರತಿನಿಧಿಯಾಗಿದ್ದಾರೆ ಎಂದು ಪ್ರತಿಷ್ಠಾನ ತಿಳಿಸಿದೆ.

ಡಾ ವಿಜಯಾ ಅವರಿಗೆ ‘ಅವಧಿ’ಯ ಶುಭಾಶಯಗಳು 

‍ಲೇಖಕರು avadhi

13 February, 2019

1 Comment

  1. Lalitha Siddabasavaiah

    ವಿಜಯಕ್ಕ , ಅಭಿನಂದನೆಗಳು. ಎಸರು ಕೊತಕೊತ ಕುದಿವಾಗ ಬಿದ್ದ ಬೇಳೆಕಾಳಿಗೆ ಚೆನ್ನಾಗಿ ಕುದ್ದೂ ಕುದ್ದೂ ಬೆಂದಿರುವೆ , ಬಾ ಪ್ರೈಸ್ ಕೊಡ್ತೀವಿ ಅಂದರೆ ಏನೆನಿಸಬಹುದು ಅಂತ ಯೋಚಿಸ್ತಿದ್ದೀನಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading