ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

…….ಅಮ್ಮನಿಗೆ ಧನ್ಯವಾದ ಹೇಳಬೇಕು ಎಂದು ಹೇಳಿಕೊಟ್ಟವರು ಯಾರು

– ಸುಜಾತ ಲೋಕೇಶ್

ಮದ್ಯ ರಾತ್ರಿ …..ಜಾರಿದ ಹೊದಿಕೆಯನ್ನು ಮೇಲಕ್ಕೆಳೆದು ಸರಿಯಾಗಿ ಹೊದಿಸಿದೆ .ನಿದ್ರೆಗಣ್ಣಿನಲ್ಲಿಯೂ ನನ್ನ ಆರರ ಪುಟ್ಟ ಮಗ ‘ಥ್ಯಾಂಕ್ಸ್ ಅಮ್ಮಾ ‘ ಎಂದು ಮಗ್ಗುಲಾದ .’ನಾನು ನಿನ್ನ ಅಮ್ಮ ಪುಟ್ಟಾ ,ಇದು ನನ್ನ ಕರ್ತವ್ಯ’ ಎಂದು ಮುತ್ತಿಟ್ಟೆ . ಆ ಕ್ಷಣ ‘ತಾಯ್ತನ’ ಎಲ್ಲದಕ್ಕಿಂತಾ ಸುಖ ಎಂದು ಮತ್ತಷ್ಟು ಅನಿಸಿತು .ಮಗುವಿನ ಮುದ್ದು ಮುಗ್ದ ಮನದ ಮಾತು …….ಅಮ್ಮನಿಗೆ ಧನ್ಯವಾದ ಹೇಳಬೇಕು ಎಂದು ಹೇಳಿಕೊಟ್ಟವರು ಯಾರು ?ಇದೆಲ್ಲಾ ನನಗಂತೂ ಸಣ್ಣ ವಿಷಯ ಅನಿಸಲಿಲ್ಲ .ಸಂತೋಷ ಪಡುವ ವಿಷಯ ಅನಿಸ್ತು 🙂    ]]>

‍ಲೇಖಕರು G

10 June, 2012

2 Comments

  1. praveen kulkarni

    I recently learned that one should not expect anything from anybody. If somebody (this could be anyone, including family members) does “help” , thank them because they did something they were not expected to do !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading