ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮೀರಬಾಯಿ ಆಲ್ಬಂ


ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಇತ್ತೀಚಿಗೆ ರಹಮತ್ ತರೀಕೆರೆ ಅವರ ‘ಅಮೀರಬಾಯಿ ಕರ್ನಾಟಕಿ’ ಕೃತಿಯ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿತ್ತು. ಚನ್ನವೀರ ಕಣವಿ, ಎಂ ಎಂ ಕಲ್ಬುರ್ಗಿ, ಕೆ ಪುಟ್ಟಸ್ವಾಮಿ, ವೆಂಕಟೇಶ್ ಕುಮಾರ್, ಶಂಕರ ಹಲಗತ್ತಿ, ಜಗದೀಶ್ ಕೊಪ್ಪ, ವಿನಯಾ ವಕ್ಕುಂದ ಭಾಗವಹಿಸಿದ್ದರು.
ಜಗದೀಶ್ ಕೊಪ್ಪ ಅವರು ಕಳಿಸಿದ ಸಮಾರಂಭದ ಚಿತ್ರಗಳು ಇಲ್ಲಿವೆ ದೊಡ್ಡ ಸೈಜ್ ನಲ್ಲಿ ಚಿತ್ರಗಳನ್ನು ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ

‍ಲೇಖಕರು G

1 February, 2013

1 Comment

  1. D.Ravivarma

    ondu arthapurna kaaryakramada sannivesha handikonddiddake vandanegalu……

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading