ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಭಯನ Comic Zone

ಅನಂತ ಪೈ ಇನ್ನಿಲ್ಲ. ಅಮರ ಚಿತ್ರ ಕಥೆಯ ಮೂಲಕ ದೇಶದ ಮನಸ್ಸನ್ನು ದಶಕಗಳ ಕಾಲ ಆಳಿದ ಅಂಕಲ್ ಪೈ ಇನ್ನಿಲ್ಲ. ಈ ಬಗ್ಗೆ ಶ್ರೀವತ್ಸ ಜೋಷಿ ಅವರ ನೋಟವನ್ನು ಈಗಾಗಲೇ ಓದಿದ್ದೀರಿ. ಅಭಯ ಸಿಂಹ ಪುಣೆಯ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿದ್ದಾಗ ತಯಾರಿಸಿದ ಈ Comic Zone ನೋಡಿ. ಕಾಮಿಕ್ ಎನ್ನುವ ಸಾಹಸದ ಅರಿವಾಗುತ್ತದೆ.

ಈ ಮೂಲಕ ಅನಂತ ಪೈ ಗೆ ಮತ್ತೊಮ್ಮೆ ನಮನ

‍ಲೇಖಕರು G

26 February, 2011

1 Comment

  1. Iynanda Prabhu

    Thank you, very good strip!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading