ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನು ಪಾವಂಜೆಯವರ ಚೌಕಟ್ಟಿಲ್ಲದ ಸ್ವಗತ

ಅನು ಪಾವಂಜೆ

ಅನು ಪಾವಂಜೆ ಕಂಡದ್ದನ್ನು  ನೇರವಾಗಿ ಸರಳವಾಗಿ ಎಳೆಗಾಳಿಯೊಂದು ಸುಳಿದಂತೆ ಬರೆಯಬಲ್ಲವರು. ಕನ್ನಡದ ಹೊಸತಲೆಮಾರಿನ ಬರಹಗಳು ಹೇಗೆ ಒಂದು ಬಹು ಮಾಧ್ಯಮ ಅಭಿವ್ಯಕ್ತಿಯಾಗಿ ಹೊರಹೊಮ್ಮುತ್ತದೆ ಎಂಬುದಕ್ಕೆ ‘ಅನು’ ಮತ್ತು ಅವರಂತೆ ಬರೆಯುತ್ತಿರುವ ಕನ್ನಡದ ತರುಣ ತರುಣಿಯರೆ ಉದಾಹರಣೆ. ಅನುಭವವೊಂದು ಏಕಕಾಲದಲ್ಲಿ ಚಿತ್ರವಾಗಿ, ಬರಹವಾಗಿ, ಧ್ವನಿಯಾಗಿ ಬಯಲಲ್ಲಿ ಹೋಗುವವರ ಮೇಲೆ ಹಾದು ಹೋಗುವ ಮಾರುತದಂತೆ ಅನುಭವಕ್ಕೆ ಬರುವುದು ಹೊಸಕಾಲದ ಬರಹಗಳ ಹೆಗ್ಗಳಿಕೆ. ಹೊಸಕಾಲದ ಮುಕ್ತತೆಗೆ ಮುಖ ಒಡ್ಡಿರುವ ಈ ತಲೆಮಾರಿನ ಬರಹಗಾರರ ಈ ಗಾಳಿ ಮನಸ್ಸಿಗೆ ಖುಷಿ ಕೊಡುತ್ತದೆ

-ಅಬ್ದುಲ್ ರಶೀದ್.


ಅಡ್ವೈಸರ್ ಪ್ರಕಾಶನ
#1455, ಚಂದ್ರಗಿರಿ
ಡಾ. ರಾಜ್ ಕುಮಾರ್ ಬಡಾವಣೆ
ಮಂಡ್ಯ – 571402
ಮೊ : 08879109515
ಬೆಲೆ : 90
 

 

‍ಲೇಖಕರು avadhi

29 May, 2013

1 Comment

  1. mmshaik

    all the best anu..!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading