ಯುನೈಟೆಡ್ ಕಿಂಗ್ಡಮ್ಮಿನ ಕನ್ನಡಿಗರು ಸೇರಿ, ‘ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ’ಯನ್ನು ಶುರು ಮಾಡಿದ್ದಾರೆ.
ಇದನ್ನು ಇತ್ತೀಚೆಗೆ ಎಚ್ ಎಸ್ ವೆಂಕಟೇಶಮೂರ್ತಿಯವರು ಉದ್ಘಾಟಿಸಿದರು.

ಈ ವೇದಿಕೆ ‘ಅನಿವಾಸಿ’ ಎಂಬ ಹೆಸರಿನಲ್ಲಿ ಜಾಲಜಗುಲಿಯನ್ನು ಆರಂಭಿಸಿದ್ದಾರೆ. ಅದರ ಕೊಂಡಿ (ಇಲ್ಲಿದೆ)
ಅನಿವಾಸಿ ಕನ್ನಡಿಗರ ಜಗುಲಿ ’ಅನಿವಾಸಿ’

all the best……………….