
ಪ್ರಕಾಶ್ ಭಟ್
ಅನಿರೀಕ್ಷಿತ ಇದು.
ಮಿತ್ರ ರಾಘವ ನಂಬಿಯಾರರೊಟ್ಟಿಗೆ ಹಿರಿಯಡ್ಕಕ್ಕೆ ಗೋಪಾಲ ರಾಯರನ್ನು ನೋಡಲು ಹೋದವರು ನಾವು.
ಜೀವಂತ ಲೆಜೆಂಡ್ ರಾಯರಿಗೀಗ ೯೮.
ಗೋಪಾಲರಾಯರು ತಮ್ಮ ಚಾರಿತ್ರಿಕ ಏರುಮದ್ದಳೆ ಎತ್ತಿಕೊಂಡರು.
ನಾನು ಹಾಡಿದೆ ಅವರು ಮದ್ದಳೆ ನುಡಿಸಿದರು. ಕೆಲವು ಸೂಕ್ಷ್ಮಗಳನ್ನು ಹಾಡಿ ತೋರಿಸಿದರು.
ಬಹಳ ಖುಷಿ ಪಟ್ಟರು. ಭಾಗ್ಯವೆಂದರೆ ಇದೇ.








nimma manipala bhEti endendigu smaraniya madiruva chitragalu – ade charite galu.-nambiar