ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅದೇ 'ದೃಶ್ಯ' ಕಾದಂಬರಿ..

ಎಂ ಎಸ್ ಮೂರ್ತಿ ಸದಾ ಹೊಸತನಕ್ಕೆ ತುಡಿಯುವವರು. ಅವರ ಸಾತ್ವಿಕ ಆಕ್ರೋಶವೇ ಅವರನ್ನು ಸದಾ ಕ್ರಿಯಾಶೀಲವಾಗಿರಿಸಿದೆ. ರಾಷ್ಟ್ರೀಯ ಕಲಾ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ತಮ್ಮೊಳಗಿನ ಬೇಗುದಿಯನ್ನು ಅವರು ಹೊರಹಾಕಿದ ಬಗೆ ನಿಮಗೆಲ್ಲರಿಗೂ ಗೊತ್ತು . ಮೂರ್ತಿ ತಮ್ಮೊಳಗಿನ ಕ್ರಿಯಾಶೀಲತೆಗೆ ಒಂದು ಹೊಸ ದಾರಿ ಹುಡುಕಿಕೊಳ್ಳುತ್ತಲೇ ಇರುತ್ತಾರೆ.
ಅವರ ಇಂತಹ ಒಂದು ಕನಸು ಈಗ ನನಸಾಗುತ್ತಿದೆ. ಅದೇ ‘ದೃಶ್ಯ’ ಕಾದಂಬರಿ. ಅವರೇ ಹೇಳುವ ಪ್ರಕಾರ ಎಲ್ಲಿಂದ ಎಲ್ಲಿಗೆ ಬೇಕಾದರೂ ಓದಬಹುದಾದ ಕಾದಂಬರಿ. ವಿವರ ಇಲ್ಲಿಯೇ ಇದೆ. ಓದಿ, ಕೊಳ್ಳಿ-
msmurthy

‍ಲೇಖಕರು avadhi

26 April, 2009

1 Comment

  1. chandrashekhar aijoor

    Reader Digest ಮತ್ತು India Today ಕಾಯಿಲೆಗಳು ಎಂ.ಎಸ್.ಮೂರ್ತಿಯವರಿಗೂ ತಗುಲಿಕೊಂಡಂತಿದೆ.
    ಮೂರ್ತಿಯವರೇ ತಮ್ಮ ಅಮೂಲ್ಯ ಸಾಹಿತ್ಯವನ್ನು ಅಷ್ಟೊಂದು ದುಡ್ಡು ತೆತ್ತು ಓದುವಷ್ಟು ಕನ್ನಡಿಗರು ಶ್ರೀಮಂತರಲ್ಲವೇನೋ. ಈ ಬಡ ಇಂಡಿಯಾದಲ್ಲೂ ಡಾಲರ್ ಲೆಕ್ಕದಲ್ಲಿ ಪುಸ್ತಕ ಮಾರಾಟ ಮಾಡಲು
    ಹೊರಟಿರುವ ನಿಮ್ಮ ಮಾರ್ವಾಡಿ ಜಾಣತನವನ್ನು ಮೆಚ್ಚಲೇಬೇಕು.
    ಅಂತೂ ಇಂತೂ ಕಲೆಗೂ ಕಲಾವಿದನಿಗೂ ಬೆಲೆ ಬಂತು… ನಾನು complimentary copy ಕೇಳಲು
    ಹೊರಟಿಲ್ಲ, ಅಮೇರಿಕೆಯೋ ಲಂಡನ್ನಿನಲ್ಲೋ ಮಾರಬೇಕಾದ ಪುಸ್ತಕವನ್ನು ಪಾಪ ಮೂರ್ತಿಯವರು ದಾರಿತಪ್ಪಿ
    ಈ ಬಡಾ ದೇಶದಲ್ಲಿ ಮಾರಲು ಬಂದಂತಿದೆ ಎಂದು ಹೇಳಲು ಬಂದೆ ಅಷ್ಟೇ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading